ಮೈಸೂರಿನ ಕಾಫಿ ಡೇ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಬೆದರಿಕೆ ಹಾಕಿದ ಉದ್ಯೋಗಿ.

ಮೈಸೂರಿನ ಕಾಫಿ ಡೇ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಬೆದರಿಕೆ ಹಾಕಿದ ಉದ್ಯೋಗಿ.

276
0
SHARE

ಮೈಸೂರಿನ ಕಾಫಿ ಡೇ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಬೆದರಿಕೆ ಹಾಕಿದ ಉದ್ಯೋಗಿ.

ಮೈಸೂರು, ಅ.11, 2017: ಡಿ.ದೇವರಾಜ ಅರಸು ರಸ್ತೆಯಲ್ಲಿನ ಕೆಫೆ ಕಾಫಿ ಡೇ ಕಟ್ಟಡದ ಮೇಲೇರಿ ಉದ್ಯೋಗಿಯೊಬ್ಬರು ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಯೋಗೇಶ್ ಆತ್ಮಹತ್ಯೆಗೆ ಯತ್ನಿಸಿದ ಕಾಫಿ ಡೇ ಉದ್ಯೋಗಿ. ಸಂಬಳ ಕೊಡದಿದ್ದಕ್ಕೆ ಕೋಪಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮದ್ಯಪಾನ ಮಾಡಿ ಮೇಲಂತಸ್ತಿಗೆ ಹೋಗಿ ಭಯ ಹುಟ್ಟಿಸಿದ್ದ ಉದ್ಯೋಗಿ ಯೋಗೇಶನ
ವಿಷಯ ತಿಳಿದು ಸ್ಥಳಕ್ಕೆ ಬಂದ ದೇವರಾಜ ಠಾಣೆ ಪೊಲೀಸರು ಮನವೊಲಿಸಿ ಕೆಳಗಿಳಿಸಿದರು. ಸದ್ಯದಲ್ಲಿ ಯೋಗೇಶ್ ಪೊಲೀಸರ ವಶದಲ್ಲಿದ್ದಾರೆ.

NO COMMENTS

LEAVE A REPLY