ಟಿ.ನರಸೀಪುರ ಕ್ಷೇತ್ರದಲ್ಲಿ ಚುನಾವಣೆಯ ಘೋಷಣೆ ಮುನ್ನವೇ ಟಿಕೆಟ್ ಗಾಗಿ ಲಾಭಿ ಶುರು.

ಟಿ.ನರಸೀಪುರ ಕ್ಷೇತ್ರದಲ್ಲಿ ಚುನಾವಣೆಯ ಘೋಷಣೆ ಮುನ್ನವೇ ಟಿಕೆಟ್ ಗಾಗಿ ಲಾಭಿ ಶುರು.

236
0
SHARE

ಟಿ.ನರಸೀಪುರ ಕ್ಷೇತ್ರದಲ್ಲಿ ಚುನಾವಣೆಯ ಘೋಷಣೆ ಮುನ್ನವೇ ಟಿಕೆಟ್ ಗಾಗಿ ಲಾಭಿ ಶುರು.

ಮೈಸೂರು(ಅಕ್ಟೋಬರ್.09.2017): ಟಿ.ನರಸೀಪುರ ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನ ಟಿಕೆಟ್ ಮಾತು ಕಥೆ ನಡೆದಿದೆ. ಮೀಸಲು ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧೆಗೆ ಆಕಾಂಕ್ಷಿಯಾಗಿರುವ ಎಸ್.ಎಸ್.ಶಂಕರ್ ರವರು ಬನ್ನೂರು ಪಟ್ಟಣದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಿದರು.

ವಂಶ ಪಾರಂಪರ್ಯವಾಗಿ ಬಂದ ರಾಜಕಾರಣದಿಂದ  ಬೇಸತ್ತು ಕಾಂಗ್ರೇಸ್ ತ್ಯೇಜುಸುತ್ತಿದ್ದೆನೆ ಎಂದ ಶಂಕರ್, ನನಗೆ ಹಣ ಮುಖ್ಯ ಅಲ್ಲ. ನನ್ನ   ಬಳಿ ಎಲ್ಲವೊ ಇದೆ. ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ಸಮಾವೇಶದಲ್ಲಿ ಇಷ್ಟು ಜನ ಸೇರಿದ್ದಾರೆ ಅಂದ್ರೆ ನನ್ನ ಮೇಲಿನ ಪ್ರೀತಿ ತೊರಿಸುತ್ತದೆ. ಕೆಲವರು ಅಧಿಕಾರದ ದರ್ಪದಲ್ಲಿ ಎಲ್ಲವನ್ನೂ ಗೆಲ್ಲೊಕೆ ಆಗುತ್ತೆ ಎಂದುಕೊಂಡಿದ್ದಾರೆ.ಆದರೆ ಅದು ಎಂದಿಗೂ ಕೂಡ ಸಾಧ್ಯವಾಗದ ಕೆಲಸ ಎಂದು ತಿಳಿಸೊಕೆ ಬಯಸುತ್ತೆನೆ. ಎಂದು ಸಚಿವ ಮಹದೇವಪ್ಪ ವಿರುದ್ಧ ಕಿಡಿಕಾರಿದರು. ನನಗೊ ಈ ಕ್ಷೇತ್ರದ ಸಂಪೂರ್ಣ ಚಿತ್ರಣ ಬದಲು ಮಾಡಬೇಕೆಂಬ ಆಸೆ ಇದೆ. ನಿವೇಲ್ಲರೊ ಒಗ್ಗಟ್ಟಾಗಿ ನನಗೆ ಆಶಿರ್ವಾದ ಮಾಡಿ ಎಂದು ಕಾರ್ಯಕರ್ತರಲ್ಲಿ ಹಾಗೂ ಜನರಲ್ಲಿ ಮನವಿ ಮಾಡಿಕೊಂಡರು.

NO COMMENTS

LEAVE A REPLY