ಮೈಸೂರು -ನಂಜನಗೂಡು ನಾಲ್ಕು ಪಥದ ರಸ್ತೆಯ ಕಾಮಗಾರಿಯನ್ನು ಪರಿಶೀಲನೆ ಮಾಡಿದರು.

ಮೈಸೂರು -ನಂಜನಗೂಡು ನಾಲ್ಕು ಪಥದ ರಸ್ತೆಯ ಕಾಮಗಾರಿಯನ್ನು ಪರಿಶೀಲನೆ ಮಾಡಿದರು.

298
0
SHARE

ಮೈಸೂರು -ನಂಜನಗೂಡು ನಾಲ್ಕು ಪಥದ ರಸ್ತೆಯ ಕಾಮಗಾರಿಯನ್ನು ಪರಿಶೀಲನೆ ಮಾಡಿದರು.

ದಸರಾ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಪಕ್ಕದಲ್ಲಿ ಜರುಗುತ್ತಿರುವ ಮೈಸೂರು -ನಂಜನಗೂಡು ನಾಲ್ಕು ಪಥದ ರಸ್ತೆಯ ಕಾಮಗಾರಿಯನ್ನು ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರು ಬೆಳಿಗ್ಗೆ 10.45 ರಲ್ಲಿ ಪರಿಶೀಲನೆ ಮಾಡಿದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರು.ಪೈಲ್ವಾನ್ ಚೆನ್ನಯ್ಯ ಕುಸ್ತಿ ಅಖಾಡದ ಬಳಿ ಪರಿಶೀಲನೆ ನೆಡೆಯಿತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಶ್ರೀ ವಿಕ್ರಂ ಅಮ್ಟೆ ಸಂಚಾರ ಎಸಿಪಿ ಕೆ ಎನ್ ಮಾದಯ್ಯ ರವರು ದೇವರಾಜ ಸಂಚಾರ ಇನ್ಸ್ ಪೆಕ್ಟರ್ ಶ್ರೀ ಸಂದೇಶ್ ಉಪಸ್ಥಿತರಿದ್ದರು.

NO COMMENTS

LEAVE A REPLY