ಕರ್ನಾಟಕ ಮಣ್ಣಿನ ಸೊಗಡಿನ ರಾಗಿ ಮುದ್ದೆ ತಯಾರಿಗೂ ಯಂತ್ರ ಬಂದಿದೆ.

ಕರ್ನಾಟಕ ಮಣ್ಣಿನ ಸೊಗಡಿನ ರಾಗಿ ಮುದ್ದೆ ತಯಾರಿಗೂ ಯಂತ್ರ ಬಂದಿದೆ.

356
0
SHARE

ಮೈಸೂರು, ಜುಲೈ 11

: ಕರ್ನಾಟಕ ಮಣ್ಣಿನ ಸೊಗಡಿನ ರಾಗಿ ಮುದ್ದೆ ತಯಾರಿಗೂ ಯಂತ್ರ ಬಂದಿದೆ.

ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ಈ ಅತ್ಯಾಧುನಿಕ ಯಂತ್ರವನ್ನು ತಯಾರಿಸಿದ್ದು ಸೋಮವಾರ ಈ ಯಂತ್ರ ಲೋಕಾರ್ಪಣೆಗೊಂಡಿತು.
ರಾಗಿ ಮುದ್ದೆ ಅಂದ್ರೆ ಸಾಕು ನಮಗೆ ಥಟ್ಟನೆ ನೆನಪಾಗೋದು, ದೇವೇಗೌಡರು. ಹೀಗಾಗಿ ಅವರೇ ಈ ಯಂತ್ರವನ್ನು ಲೊಕಾರ್ಪಣೆಗೊಳಿಸಿದರು. ದೇಶದ ಪ್ರಥಮ ರಾಗಿ ಮುದ್ದೆ ತಯಾರಿಸುವ ಯಂತ್ರ ಇದಾಗಿದೆ.

:-  ರಾಕೇಶ್

NO COMMENTS

LEAVE A REPLY