ಸೌಲಭ್ಯ ವಿತರಣಾ ಸಮಾವೇಶ: ಮೈಸೂರು ನಗರ ಯುವ ಕಾಂಗ್ರೆಸ್ ಮೆರವಣಿಗೆ

ಸೌಲಭ್ಯ ವಿತರಣಾ ಸಮಾವೇಶ: ಮೈಸೂರು ನಗರ ಯುವ ಕಾಂಗ್ರೆಸ್ ಮೆರವಣಿಗೆ

518
0
SHARE

 ಸೌಲಭ್ಯ ವಿತರಣಾ ಸಮಾವೇಶ
ಮೈಸೂರು:

ಸಿಎಂ ಸಿದ್ದರಾಮಯ್ಯ ಅವರ “ಕೊಟ್ಟ ಮಾತು ದಿಟ್ಟ ಹೆಜ್ಜೆ” . ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ವಿತರಣಾ ಸಮಾವೇಶ ಕಾರ್ಯಕ್ರಮಕ್ಕೆ ಕೆ.ಆರ್‌ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಮತ್ತು ಮೈಸೂರು ನಗರ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಸಿ. ರಾಕೇಶ್ ಅವರ ನೇತ್ರತ್ವದಲ್ಲಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್‌.ಪಿ. ಸೋಮಶೇಖರ್ ಮತ್ತು ಉಪಾಧ್ಯಕ್ಷ ರಾಜರಾಜೇಂದ್ರ,  ಸಿ.ಸಾಗರ್, ರಾಘವೇಂದ್ರ ,ಬೈರೇಗೌಡ ಮತ್ತು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಎಂ.ರಾಜೇಶ್ ವಿವಿಧ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

 

NO COMMENTS

LEAVE A REPLY