ತುಮಕೂರಿನಲ್ಲಿ 15ಸಾವಿರ ಬೋಗಸ್ ವೋಟಿಂಗ್ ಪತ್ತೆ

ತುಮಕೂರಿನಲ್ಲಿ 15ಸಾವಿರ ಬೋಗಸ್ ವೋಟಿಂಗ್ ಪತ್ತೆ

376
0
SHARE

ತುಮಕೂರಿನಲ್ಲಿ 15ಸಾವಿರ ಬೋಗಸ್ ವೋಟಿಂಗ್ ಪತ್ತೆ

ಮೈಸೂರು ಮ್ಯಾಟರ್ ವಾರ್ತೆ
ಪ್ರಮುಖ ರಾಜ್ಯ ಸುದ್ದಿ ಮೇ.8:- ತುಮಕೂರಿನಲ್ಲಿ ದಾಖಲೆಯಿಲ್ಲದೆ ಬೋಗಸ್ ವೋಟಿಂಗ್ ಕಾರ್ಡ್ಗಳನ್ನು 15 ಸಾವಿರ ಜನರು ಹೊಂದಿದ್ದಾರೆಂದು ತಿಳಿದುಬಂದಿದೆ ಇಲ್ಲಿ 15 ಸಾವಿರ ನಕಲಿ ಮತದಾರರು ಪತ್ತೆಯಾಗಿದ್ದಾರೆ. ಎಂದು ಈವಿರುದ್ಧ ಕ್ರಮ ಕೈಗೊಳ್ಳಲು ಮಾಜಿ ಸಚಿವ ಸೊಗಡು ಶಿವಣ್ಣ

ಈ ಕುರಿತು ಮಂಗಳವಾರ ಮಾತನಾಡಿದ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಕಲಿ ಮತದಾರರು ಪತ್ತೆಯಾಗಿದ್ದು, ಬಾಂಗ್ಲಾದಿಂದ ವಲಸೆ ಬಂದವರಿಗೂ ಅಧಿಕಾರಿಗಳು ಮತದಾರರ ಚೀಟಿ ನೀಡಿದ್ದಾರೆ ಎನ್ನಲಾಗಿದೆ. ದಾಖಲಾತಿ ಪಡೆಯದೆ ಅಧಿಕಾರಿಗಳು ವೋಟಿಂಗ್ ಕಾರ್ಡ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತುಮಕೂರು ನಗರದ 63 ಮತಗಟ್ಟೆ ವ್ಯಾಪ್ತಿಯಲ್ಲಿ ನಕಲಿ ಮತದಾರರು ಸೇರ್ಪಡೆಗೊಂಡಿದ್ದಾರೆ. ತಪಿತಸ್ಥ ಅಧಿಕಾರಿಗಳ‌ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಗಿದೆ. ಆತಂಕವಾದಿಗಳು ಕೂಡ ವೋಟಿಂಗ್ ಕಾರ್ಡ್ ಪಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.

NO COMMENTS

LEAVE A REPLY