“ನಂಜನಗೂಡು ಕ್ಷೇತ್ರದ ಮತದಾರರೇ ಪ್ರಸಾದ್ ರವರು ಮಾಡಿರುವ ಕೆಲಸದ ಪಟ್ಟಿ ಇದೆ ನೋಡಿ”

  455
  0
  SHARE

  “ಕೆಲವರು ಸನ್ಮಾನ್ಯ ವಿ.ಶ್ರೀನಿವಾಸ ಪ್ರಸಾದ್ರವರು ಏನು ಕೆಲಸ ಮಾಡಿಲ್ಲ ಅವರಿಗ್ಯಾಕೆ ಮತ ಹಾಕಬೇಕು ಅಂತ ಕೇಳಿದ್ರು ನಂಜನಗೂಡು ಕ್ಷೇತ್ರದ ಮತದಾರರೇ ಪ್ರಸಾದ್ ರವರು ಮಾಡಿರುವ ಕೆಲಸದ ಪಟ್ಟಿ ಇದೆ ನೋಡಿ”

  1.ಊಟಿಯ ಬಟಾನಿಕಲ್ ಮಾದರಿ ಸಸ್ಯ ಕಾಶಿ ನಿರ್ಮಾಣ 10ಕೋಟಿ ವೆಚ್ಚದಲ್ಲಿ 4 ಕೋಟಿ ಅನುದಾನ ಬಿಡುಗಡೆ.
  2.ಆಡಳಿತ ಸೌಧ 18ಕೋಟಿಯಲ್ಲಿ ನಿರ್ಮಾಣ ಬಹುತೇಕ ಪೂರ್ಣ.
  3.ಹೈಟಕ್ ಬಸ್ ನಿಲ್ದಾಣ ಕೋಟಿಯಲ್ಲಿ ನಿರ್ಮಾಣ ಹಂತದಲ್ಲಿ ಇದೆ .
  4.ಪದವಿ ಕಾಲೇಜಿಗೆ ಜಾಗ ಮಂಜೂರ ಮಾಡಿಸಿ ಕಟ್ಟಡ ನಿರ್ಮಾಣ ಹಾಗೂ ಹೆಚ್ಚುವರಿಯಾಗಿ 50ಲಕ್ಷ ರೂ ಗಳಿಂದ ಕೊಠಡಿ ನಿರ್ಮಾಣ.
  5.ಅಚ್ಚುಕಟ್ಟಾದ ಕ್ರೀಡಾಂಗಣ ನಿರ್ಮಾಣಕ್ಕೆ 6ಕೋಟಿ ಅಂದಾಜು ಮೋತ್ತ 3ಕೋಟಿ ಹಣ ಬಿಡುಗಡೆ ಕಾಮಗಾರಿ ಪ್ರಗತಿಯಲ್ಲಿ .
  6.ಬಹಳ ವರ್ಷಗಳಿಂದ ಪಾಳುಬಿದ್ದಿದ್ದ ‘ಶಂಕರ ನಂದ’ ಹಾಸ್ಟೆಲ್ ಹಿಂಭಾಗದ ಕಟ್ಟದಕ್ಕೆ ಮರುಜೀವ ನೀಡಿ ಲೋಕೋಪಯೋಗಿ ಇಲಾಖೆಯ ಮೂಲಕ ನಿರ್ಮಾಣ ಈಗ
  ಪಿ.ಯು.ಸಿ ವಿದ್ಯಾರ್ಥಿ ನಿಯರಿಗೆ ಕಟ್ಟಡ ಹಾಗೂ ಕಾಂಪೌಂಡ್ ನಿರ್ಮಾಣ .
  7.ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು ನಿರ್ಮಾಣ ಈ ಶೈಕ್ಷಣಿಕ ವರ್ಷದಿಂದ ಆರಂಭ
  8.ಮಹಾತ್ಮ ಗಾಂಧಿ ರಸ್ತೆ ಕೋಟಿ ವೆಚ್ಚದಲಿ ಡಾಂಬರೀಕರಣ.
  9.ವೆಚ್ಚದಲ್ಲಿ ಸ್ವಾಭಿಮಾನ ಸಂಕೇತ ವಾಗಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ. ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಖಾಸಗಿ ಬಸ್ ನಿಲ್ದಾಣ.
  10.1.ಕೋಟಿ 50 ಲಕ್ಷ ವೆಚ್ಚದಲಿ ಭವ್ಯ ಅಂಬೇಡ್ಕರ ಭವನ ನಿರ್ಮಾಣ.
  11.ವಾಲ್ಮಿಕಿ ಭವನ ನಿರ್ಮಾಣ 20 ಕುಂಟೆ ಜಾಗ ಅನುದಾನ ಮಂಜೂರು .
  12.ಜೈ ಭಗೀರಥ ಉಪ್ಪಾರ ಸಮಾಜದ ಭವನ ನಿರ್ಮಿಸಲು 20 ಗುಂಟೆ ಜಾಗ ಹಾಗೂ ಅನುದಾನ ಬಿಡುಗಡೆ
  13.ಈಡಿಗ,ಮಡಿವಾಳ ,ಸವಿತಾಸಮಾಜದ ಭವನ ನಿರ್ಮಿಸಲು ತಲಾ 10 ಗುಂಟೆ ಜಾಗ ಅನುದಾನ ಬಿಡುಗಡೆ
  14.ಜಗಜೀವನ ರಾಂ ಭವನ ನಿರ್ಮಾಣಕ್ಕೆ 15 ಗುಂಟೆ ಜಾಗ ಹಾಗೂ ಅನುದಾನ ಬಿಡುಗಡೆ
  15.ಹದಿನಾರು ಕಾಲು ಮಂಟಪ 25 ಲಕ್ಷ ರೂಗಳಲ್ಲಿ ಜಿರ್ಣೋದ್ಥಾರ.
  16.ಪರಿಶಿಷ್ಟ ಜಾತಿ ಪ್ರತ್ಯೇಕ ಬಾಲಕರ ನೀಲಯ 3ಕೋಟಿ ವೆಚ್ಚದಲ್ಲಿ ನಿರ್ಮಾಣ
  17.ದೇವಸ್ಥಾನದ ನದಿಯಲ್ಲಿ ಮಹಿಳೆಯರರಿಗೆ ಪ್ರತ್ಯೇಕ ಸ್ನಾನದ ಗೃಹ ಹಾಗೂ ಅಧುನಿಕ ರೀತಿಯಲ್ಲಿ ಸೋಪಾನ ಕಟ್ಟೆಗಳ ನಿರ್ಮಾಣ .
  19 . ಅಗ್ನಿಶಾಮಕ ನೂತನ ಕಟ್ಟಡ ನಿರ್ಮಾಣ
  20. ಆರ್ದಶ ಶಾಲೆಯ ಕಟ್ಟಡ ಹಾಗೂ ಹಾಸ್ಟೆಲ್ ಕಟ್ಟಡದ ನಿರ್ಮಾಣ ಜಾಗ ಮಂಜೂರ ಮಾಡಿಸಿ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಿ ಕೊಟ್ಟಿರುವುದು.

  21.ಪಟ್ಟಣ ಹಾಗೂ ಕೆಲವು ಗ್ರಾಮ ಪಂಚಾಯ್ತಿ ಗೆ ನಿವೇಶನ ರಹಿತರಿಗೆ 1000 ನಿವೇಶನಗಳ ಪಲನುಭವಿಗಳನ್ನು ಆಯ್ಕೆ ಮಾಡಲಾಗಿ
  22.ಪಟ್ಟಣದಲ್ಲಿ ಅಧುನಿಕ ತರಕಾರಿ ಹಾಗೂ ಮಾಂಸದ ಮಾರುಕಟ್ಟೆ 4ಕೋಟಿ 50 ಲಕ್ಷ ಗಳಲಿ ನಿರ್ಮಾಣ ಕಾಮಗಾರಿ ಆರಂಭ
  23.ಹಳೆಯ ಹೌಸಿಂಗ್ ಬೋರ್ಡ್ ಕಾಲೋನಿಯ ಎಲ್ಲ ರಸ್ತೆಗಳ ಡಾಂಬರೀಕರಣ ಹಾಗೂ ಉದ್ಯಾನವನ ನಿರ್ಮಾಣ ಮುಡದಿಂದ 4ಕೋಟ್ಟಿ ವೆಚ್ಚದಲಿ
  24.ಪರಿಶಿಷ್ಟ ಜಾತಿಯ ಜನರು ವಾಸ ಮಾಡುವ ಶ್ರೀರಾಂಪುರ ಹಾಗೂ ಶಂಕರ ಪುರ ಸಮಗ್ರ ರಸ್ತೆ ,ಚಂರಡಿ,ಗರಡಿ ಮನೆಗಳ ಅಭಿವೃದ್ಧಿ ಕಾಮಗಾರಿಯನ್ನು ಮೈಸೂರಿನ ನಗರಾಭಿವೃಧ್ಧಿ ಪ್ರಾಧಿಕಾರದಿಂದ ಕೋಟಿಯಲ್ಲಿ ಕಾಮಗಾರಿ ತೆಗೆಕೊಳ್ಳಲಾಗಿದೆ .
  26.ಮುಡಾದಿಂದ ಚಾಮಲಪುರ ಹುಂಡಿ ರಸ್ತೆಯ 50ಲಕ್ಷ ಗಳಲ್ಲಿ ಅಭಿವೃದ್ಧಿ .
  27.ಕನಕ ಭವನ ನಿರ್ಮಾಣಕ್ಕೆ ಕೋಟ್ಟಿ ರೂ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿ.
  28.ಸಾಮಾಜಿಕ ನ್ಯಾಯಕ್ಕೆ ಆದ್ಯತೆ,ಇವರ ಅಡಳಿತಾವಧಿಯಲ್ಲಿ ಯಾವುದೇ ಜಾತಿ ಆಧರಿದ ದೂರು ಪೋಲೀಸ್ ಠಾಣೆಗಳಲ್ಲಿ ದಾಖಲಾಗಿಲ್ಲ.

  #ನಂಜನಗೂಡು #ಶಾಂತಿಯಗೂಡು

  ಇಷ್ಟೆಲ್ಲಾ ಕೆಲಸ ಮಾಡಿರುವ ‘ಸ್ವಾಭಿಮಾನಿ ವಿ.ಶ್ರೀನಿವಾಸ ಪ್ರಸಾದ್’ರವರು ಎಂದಿಗೂ ಪ್ರಚಾರ ಪ್ರಿಯರಾಗಲಿಲ್ಲ.”!!

  :-ಪ್ರಜ್ವಲ್ ಶಶಿ ತಗಡೂರು

   

  NO COMMENTS

  LEAVE A REPLY