ಬಾಳು ಸಿಹಿಯಾಗಿಸಿದ ಜೇನು ; ಮೈಸೂರು ಮ್ಯಾಟರ್: ಮೋಹನ ಬಿ. ಎಮ್

  579
  0
  SHARE

  ಬಾಳು ಸಿಹಿಯಾಗಿಸಿದ ಜೇನು
  ಮೈಸೂರು ಮ್ಯಾಟರ್:

  ರಾಸಾಯನಿಕ ಕೃಷಿಯಲ್ಲಿ ಆಗಾಧವಾದ ಕ್ರಿಮಿನಾಶಕ ಸಿಂಪರಣೆ. ಬೆಂಕಿಹಾಕಿ ಜೇನು ಕೀಳುವುದು. ಮೊಬೈಲ್ ತರಂಗಗಳ ದುಷ್ಪರಿಣಾಮ ಹೀಗೆ. ಕೀಟಕೀಟಗಳಅ
  ಸಂಘಜೀವಿ ಜೇನು. ರಾಣಿ ಜೇನು ಕೆಲಸಗಾರ ನೊಣಗಳ ಜೊತೆ ಸಹಬಾಳ್ವೆ ನಡೆಸುತ್ತದೆ. ಅಂತಹ ಜೇನು ಹುಳುಗಳ ಸಂತತಿ ಅಭಿವೃದ್ಧಿ ಪಡಿಸುತ್ತ ತಮ್ಮ ಬಾಳಸನ್ನೆ ಸಿಹಿಯಾಗಿಸಿಕೊಂಡಿದ್ದಾರೆ ಶ್ರೀಧರ್.
  ಶುಚಿತ್ವ,ಗೂಡು ಕಟ್ಟುವುದು, ಶತ್ರುಗಳ ಮೇಲೆ ದಾಳಿ, ಆಹಾರ ಸಂಗ್ರಹ, ಮರಿಹುಳುಗಳ ಹಾರೈಕೆ ಎಲ್ಲವನ್ನೂ ಜೇನುಗಳು ನೋಡಿಕೊಳ್ಳುತ್ತವೆ. ರಾಣಿ ಜೇನು ಅವುಗಳನ್ನು ತಾಯಿಯಂತೆ ಪೋಷಣೆ ಮಾಡುತ್ತದೆ. ಒಂದಷ್ಟು ರಾಣಿಜೇನು ಪೆಟ್ಟಿಗೆಯಲ್ಲಿದ್ದರೆ ಸಾವಿರಾರು ಗಂಡು ಜೇನುಗಳು ಆಕರ್ಷಿತವಾಗಿ ಬಂದು ಗೂಡುಕಟ್ಟುತ್ತವೆ.
  ನಿವೃತ್ತ ಎನ್‌ಜಿಒ ಕಾರ್ಯಕಾರಿ ಆಗಿದ್ದು ಸರ್ಕಾರದಿಂದ ಮಾನ್ಯತೆ ಪಡೆದು ಪರಾಗಸ್ಪರ್ಶ ಜೇನುಕೃಷಿ ಎಂಬ ಯೋಜನೆಯೊಂದಿಗೆ ಜೇನು ಸಂತತಿಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.
  ಇಂದು ಅದೇ ಒಂದು ಉದ್ಯಮವೂ ಕೂಡಾ ಮಾಡಿ ಕೊಂಡಿದ್ದಾರೆ. ವಾರ್ಷಿಕವಾಗಿ ಜೇನುತುಪ್ಪದಿಂದ 3ಲಕ್ಷದ ವರೆಗೂ ಸಹ ಆದಾಯ ಮಾಡಿ ಉಳಿದದ್ದನ್ನು ಆರೋಗ್ಯಕ್ಕೆ ಸೇವಿಸುತ್ತಾರೆ.

  ವಿವಿಧ ಬಗೆಯ ಜೇನು :- ಜೇನುಗಳಲ್ಲಿ ಕಡ್ಡಿಜೇನು, ಹೆಜ್ಜೇನು,ಕೋಲುಜೇನು,ಕಿರುಜೇನು ಹೀಗೆ ನಮ್ಮಲ್ಲಿ ನಾನಾ ಪ್ರಭೇದಗಳು ಉಂಟು. ಒಂದು ಅಂದಾಜಿನ ಪ್ರಕಾರ 3.52 ಲಕ್ಷ ಸಸ್ಯ ಸಂಪತ್ತು ಇದ್ದು ಅದರಲ್ಲಿ 87.5 ರಷ್ಟು ಸಸ್ಯ ಪ್ರಭೇದಗಳು ಜೇನುನೊಣ ಮತ್ತು ಇತರ ಕೀಟಗಳಹ ಪರಾಗಸ್ಪರ್ಶವನ್ನು ಅವಲಂಭಿಸಿವೆ.

  107 ಆಹಾರ ಸಸ್ಯ ಪ್ರಭೇದಗಳಿದ್ದು, ಅದರಲ್ಲಿ 91 ಪ್ರಭೇದಗಳಿಗೆ ಪರಾಗಸ್ಪರ್ಶಕ್ಕೆ ಜೇನು ನೊಣಗಳು ಅವಶ್ಯಕವಾಗಿ ಬೇಕೆಬೇಕು.
  ಜೇನಿಗೊಂದು ವಿಧಾನ:-
  ಶ್ರೀಧರ್ ಅವರು ಜೇನುಹುಳುಗಳನ್ನು ಪರಾಗಸ್ಪರ್ಶ ಕ್ರಿಯೆಯ ಮೂಲಕ ಒಂದು ಪುತ್ಥಳಿಯಲ್ಲಿ ಶೇಖರಿಸುತ್ತಾರೆ .
  ರಾಣಿ ಜೇನಿನಿಂದ ಸಂತಾನೋತ್ಪತ್ತಿ ನಡೆಸಿ.

  ಮೋಹನ ಬಿ. ಎಮ್ ಮೈಸೂರು

  NO COMMENTS

  LEAVE A REPLY