ಯಾರಿಗಾಗಿ ನಮ್ಮವರ ಬಲಿದಾನ”

ಯಾರಿಗಾಗಿ ನಮ್ಮವರ ಬಲಿದಾನ”

264
0
SHARE

*”ಯಾರಿಗಾಗಿ ನಮ್ಮವರ ಬಲಿದಾನ”*
ಎಂಬ ಅರ್ಥಪೂರ್ಣ ಶೀರ್ಷಿಕೆಯಡಿಯಲ್ಲಿ
ನಮ್ಮ ಕೊಡಗಿನಲ್ಲಿ’ ರಾಷ್ಟ್ರಕ್ಕಾಗಿ ಬಲಿದಾನಿಗಳಾದ ನನ್ನೂರಿನ ಹೆಮ್ಮೆಯ ಸೈನಿಕರನ್ನ ಸ್ಮರಿಸುವುದರ ಜೊತೆಗೆ ಮತ್ತವರ ಕುಟುಂಬವನ್ನ ವೇದಿಕೆಯ ಮೇಲೆ ಸನ್ಮಾನಿಸಿ ಗೌರವಿಸುವ ಒಂದು ಸಣ್ಣ ಪ್ರಯತ್ನದಲ್ಲಿದ್ದೇವೆ.
ಇದರ ಜೊತೆಯಲ್ಲಿ ಯುದ್ದವಾಗಿರಬಹುದು , ಕರ್ತವ್ಯನಿರತ ಸಂಧರ್ಭದ ಅಪಘಾತವಾಗಿರಬಹುದು…
ಅಂಗಾಂಗ ವೈಪಲ್ಯತೆಯೋ ಅಥವಾ ಗುಂಡೇಟಿಗೆ ಅಂಜದೇ ಅ ನಂಜನ್ನ ಸಹಿಸಿದ ದೇಹದ ಸ್ಥಿತಿಗತಿಗಳ ಪರಿಸ್ಥಿತಿಯೋ …
ಖಂಡಿತವಾಗಿಯೂ ದೇಶಕ್ಕಾಗಿ ಸ್ವಾರ್ಥ ಬಯಸದೇ ತನ್ನ ಯೌವನವನ್ನ ದೇಶಕ್ಕೆ ಅರ್ಪಿಸಿದ ಸೈನಿಕರಿಗೆ ಸ್ಮರಿಸುವ ಅವಕಾಶ ಸಿಕ್ಕಿದೆ .
ಬನ್ನಿ ನಮ್ಮಗಳ ಜೊತೆ ನಿಮ್ಮಗಳ ಬೆಂಬಲವೂ ಇರಲಿ.
ನಮಗರಿವಿಲ್ಲದೇ ನಿಮ್ಮಗಳ ಜೊತೆ ಇರುವ ನನ್ನೂರ ವೀರರ ಬಗ್ಗೆ ಮಾಹಿತಿಗಳಿದ್ದರೆ ಖಂಡಿತವಾಗಿಯೂ ನಮಗೆ ತಿಳಿಸಿ


ನಮ್ಮ ಹೀರೋಗಳನ್ನ ತೀರ ಹತ್ತಿರದಿಂದ ನೋಡುವ ಸೌಭಾಗ್ಯ ನಮಗೂ ಒದಗಿ ಬರಲಿ.
ಶನಿವಾರಸಂತೆ: ಕರುಣೇಶ್ ನಿಡ್ತ 9448815353.
ಪೃಥ್ವಿನಾಯ್ಕ್:8105293870
ಸೋಮವಾರಪೇಟೆ:ವಿಜಯ್ ಹಾನಗಲ್ 9008346234.
ಕಾಜೂರ್ :ಅವಿ 9448976323.
ಕುಶಾಲನಗರ: ದೀಪಕ್ ಕ.ರ.ವೇ.9972707718.
ಕುಶಾಲನಗರ: ನವನೀತ್ ಪೊನ್ನೆಟ್ಟಿ, 9900732192.
ಮಡಿಕೇರಿ: ಸತ್ಯ 8762738420.
ಪ್ರತೀಕ್ ಪೊನ್ನಣ್ಣ: 8892255870.
ಮಾಲಂಬಿ: ಮನು 9483876116.
ನಾಪೋಕ್ಲು: ಶಿವು 7892652019
ಚೇರಂಬಾಣೆ:ತೇಜು 9482010558.
ವಿನೋದ್ ಕಾಂಗೇರಿ: 9663660869.

NO COMMENTS

LEAVE A REPLY