ಜನರ ಮನ ಗೆಲ್ಲುವಂತ ನಾಯಕ ಬೇಕು..!

  175
  0
  SHARE

  ಜನರ ಮನ ಗೆಲ್ಲುವಂತ ನಾಯಕ ಬೇಕು

  ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಈ ದೇಶದ ಪ್ರಜಾಭುತ್ವ ವ್ಯವಸ್ಥೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಮೂಲಭೂತವಾದ  ಸ್ಥಾನಮಾನ,  ಸೌಲಭ್ಯ, ಸೌಕರ್ಯಗಳು ದಕ್ಕುವಂತಾಗಬೇಕು. ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ  ಅಂತಹ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪಣತೊಟ್ಟು ಒಳಿತು-ಕೆಡಕುಗಳನ್ನು ಪರಿಶೀಲಿಸಿ, ಪರಿಷ್ಕರಿಸುವೆಡೆಗೆ ಸಾಗಿ ಸುತ್ತ-ಮುತ್ತಲ ಪರಿಸರಕ್ಕೆ ದಕ್ಕೆ ಬಾರದಂತೆ  ಮಾದರಿಯಾಗಿ  ನಿಲ್ಲುವಂತ ನಿಷ್ಠಾವಂತ ನಾಯಕನನ್ನು ಜನಗಣವೆ ತಮ್ಮ ಮನದಿಂದ ಆರಸಬೇಕಿದೆ.

  -ಚಂದ್ರಶೇಖರ್ ಕೆ.ಎನ್
  ಪತ್ರಿಕೋದ್ಯಮ ವಿದ್ಯಾರ್ಥಿ
  ಮಾನಸ ಗಂಗೋತ್ರಿ ಮೈಸೂರು

  NO COMMENTS

  LEAVE A REPLY