ಡಿ.ಸಿ.ಸಿ ಕಾರ್ಯದರ್ಶಿಯಾಗಿ ಲತಾರಂಗನಾಥ ನೇಮಕ

ಡಿ.ಸಿ.ಸಿ ಕಾರ್ಯದರ್ಶಿಯಾಗಿ ಲತಾರಂಗನಾಥ ನೇಮಕ

290
0
SHARE

ಮೈಸೂರು (ಏ.27.2018):ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮೀತಿಯ ಕಾರ್ಯದರ್ಶಿಯಾಗಿ ಶ್ರೀಮತಿ ಲತಾರಂಗನಾಥ ರವರನ್ನು ನೇಮಕ ಮಾಡಲಾಗಿದೆ.‌

ಕರ್ನಾಟಕ ಪ್ರದೇಶಿಕ ಕಾಂಗ್ರೆಸ್ ಕಮೀಟಿ (ಕೆ.ಪಿ.ಸಿ.ಸಿ) ಅಧ್ಯಕ್ಷರಾದ ಡಾ.ಜಿ ಪರಮೇಶ್ವರ ರವರು ಫೆ.05 ರಂದು ಪುನರ್ ರಚಿಸಿ ನೇಮಕ ಮಾಡಲಾಗಿದೆ.

ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿ ಮತ್ತು ಪಕ್ಷದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕೆಂದು ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮೀತಿಯ ಅಧ್ಯಕ್ಷರಾದ ಆರ್. ಮೂರ್ತಿ ರವರು ಶುಭಾಶಯ ಕೋರಿದ್ದಾರೆ.

NO COMMENTS

LEAVE A REPLY