ಶಾಸಕ ಎಂ ಕೆ ಸೋಮಶೇಖರ್ ಇಂದು ಉಮೇಧುವಾರಿಕೆ ಸಲ್ಲಿಕೆ

ಶಾಸಕ ಎಂ ಕೆ ಸೋಮಶೇಖರ್ ಇಂದು ಉಮೇಧುವಾರಿಕೆ ಸಲ್ಲಿಕೆ

210
0
SHARE

ಮೈಸೂರು(ಏ.23.2018):ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೂ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೂ ಆದ ಸನ್ಮಾನ್ಯ ಶ್ರೀ ಎಂ ಕೆ ಸೋಮಶೇಖರ್ ರವರು ದಿನಾಂಕ ಸೋಮವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ವಿದ್ಯಾರಣ್ಯಪುರಂ ನ ಚಾಮುಂಡಿವನಂ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಧ್ಯಾಹ್ನ 2ಗಂಟೆಯೊಳಗೆ ಮೈಸೂರು ಮಹಾನಗರಪಾಲಿಕೆಯಲ್ಲಿ ಉಮೇಧುವಾರಿಕೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರದ ನಗರ ಪಾಲಿಕೆ ಸದಸ್ಯರುಗಳು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಪಧಾಧಿಕಾರಿಗಳು, ಕೆಪಿಸಿಸಿ ಸದಸ್ಯರುಗಳು, ಕಾರ್ಯದರ್ಶಿಗಳು, ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷರು,ಬ್ಲಾಕ್ ಅಧ್ಯಕ್ಷರುಗಳು,ವಾರ್ಡ್ ಹಾಗೂ ಬೂತ್ ಮಟ್ಟದ ಪಧಾಧಿಕಾರಿಗಳು,ಮಹಿಳಾ ವಿಭಾಗದ ಪಧಾಧಿಕಾರಿಗಳು.ಯುವಕಾಂಗ್ರೆಸ್, ಸೇವಾದಳ, ಕಿಸನ್ ಕಾಂಗ್ರೆಸ್,ಕಾರ್ಮಿಕ ವಿಭಾಗ,ಐಟಿ ಸೆಲ್,ಹಾಗೂ ಸಾಗರೋಪಾದಿಯಲ್ಲಿ ಕ್ಷೇತ್ರದ ಮತದಾರ ಪ್ರಭುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿದರು.

NO COMMENTS

LEAVE A REPLY