ಮಲ್ಲಳ್ಳಿ ಜಲಪಾತ ದಲ್ಲಿ ಮತೋರ್ವ ಯುವಕನ ಬಲಿ

ಮಲ್ಲಳ್ಳಿ ಜಲಪಾತ ದಲ್ಲಿ ಮತೋರ್ವ ಯುವಕನ ಬಲಿ

434
0
SHARE

ಮಡಿಕೇರಿ: ಕೊಡಗಿನ ಸೋಮವಾರಪೇಟೆ  ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳವಾದ ಮಲ್ಲಳ್ಳಿ ಜಲಪಾತದಲ್ಲಿ ಈ ಅವಘಡ ನಡೆದಿದೆ

 

ಸೋಮವಾರ ಸರಿ ಸುಮಾರು ಸಂಜೆ 4 ರ ವೇಳೆಯಲ್ಲಿ ಈ ಪ್ರಸಂಗ ನಡೆದಿದ್ದು , ಅದೇ ಸೋಮವಾರಪೇಟೆ ತಾಲೂಕಿನ ಕೂಗೇಕೊಡಿ ಗ್ರಾಮದ ನಿವಾಸಿಯಾದ ಮಂಜುನಾಥ್ ರವರ ಮಗನಾದ ಅಭಿಷೇಕ್ (20 ವಯಸ್ಸು) ಮೃತ ಪಟ್ಟಿರುವ ಯುವಕ ನಾಗಿದನೆ.

ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಅಭಿಷೇಕ್ ತನ್ನ ಸ್ನೇಹಿತ ರೊಂದಿಗೆ ಮಲ್ಲಳ್ಳಿ ಜಲಪಾತ ಪ್ರವಾಸಕ್ಕೆ ಬಂದಿದ್ದ ಇವರು ನೀರಿನಲ್ಲಿ ಆಡಲು ಹೋಗಿ ಮೃತಪಟ್ಟಿದ್ದಾರೆ, ನುರಿತ ಈಜುಗಾರರು ಸ್ಥಳದಲ್ಲಿದ್ದು ಮೃತದೇಹದ ಹುಡುಕಾಟ ನಡೆಯುತ್ತಿದೆ.

ವರದಿ:ಸಂದೀಪ್ ಡಿ ಜೆ ಶನಿವಾರಸಂತೆ.

NO COMMENTS

LEAVE A REPLY