ಐತಿಹಾಸಿಕ ನೈಜ ಘಟನೆಯ ಆಧಾರಿತ ಚಿತ್ರ ಬಾಬುಜಿ ಸಿನೆಮಾ ಮುಹೂರ್ತಕ್ಕೆ ಚಾಲನೆ ನೀಡಿದೆ.

ಐತಿಹಾಸಿಕ ನೈಜ ಘಟನೆಯ ಆಧಾರಿತ ಚಿತ್ರ ಬಾಬುಜಿ ಸಿನೆಮಾ ಮುಹೂರ್ತಕ್ಕೆ ಚಾಲನೆ ನೀಡಿದೆ.

315
0
SHARE

ಬಿ ಎಸ್ ಆರ್ ಕೆ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಾಬುಜಿ ಚಿತ್ರದ ಚಿತ್ರೀಕರಣದ ಮುಹೂರ್ತ ಕಾರ್ಯಕ್ರಮ ಶುಕ್ರವಾರ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ಜರುಗಿತು

 

ಕನ್ನಡ, ಹಿಂದಿ ಭಾಷೆಯಲ್ಲಿ ಈ ಬಾಬುಜಿ ಸಿನೆಮಾ ನಿರ್ಮಾಣ ವಾಗುತಿದ್ದು ಐತಿಹಾಸಿಕ ದಾಖಲೆಯ ಬಿಹಾರದಲ್ಲಿ ನಡೆದ ನೈಜ ಘಟನೆಯೊಂದರ ಆಧಾರಿತ ಚಿತ್ರವಾಗಿದೆ. ಈ ಕಾರಣದಿಂದಾಗಿ ಐತಿಹಾಸಿಕ ಪ್ರಸಿದ್ಧ ಇಟಗಿಯ ಮಹದೇವಾಲಯದಲ್ಲಿ ಮುಹೂರ್ತಕ್ಕೆ ಚಾಲನೆ ನೀಡಲಾಗಿದೆ.

ಈ ಹಿಂದೆ ಮೂರು ಬಿಟ್ಟವರು ಊರಿಗೆ ದೊಡ್ಡವರು ಹಾಗೂ ಜೋಲ್ ಪಾರ್ಟಿ ಎಂಬ ಸಿನೆಮಾಗಳನ್ನು ನಿರ್ಮಾಣ ಮಾಡಲಾಗಿದ್ದ ಬಸವರಾಜ್ ಕೊಪ್ಪಳರವರ ನಿರ್ದೇಶನವಿದೆ, ಎಕ್ಸಾಕ್ಯೂಟಿವ್ ಪ್ರೊಡ್ಯೂಸರ್ ಆಗಿ ಮುಂಬೈ ಮೂಲದ ವಿನಯ್ ಎಂಬುವವರು ಕೈ ಜೋಡಿಸಿದರೆ ಬಾಬುಜಿ ಸಿನಿಮಾ ಗೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ , ಎಂಬ ಪ್ರಕಟಣೆಯಲ್ಲಿ ತಿಳಿಯಲಾಗಿದೆ. 

ಈಸಿನಿಮಾ ಮುಹೂರ್ತ ಸಮಾರಂಭಕ್ಕೆ ಪಾಲ್ಗೊಂಡು ಶುಭಕೋರಿ ದ ಪ್ರತಿಯೊಬ್ಬರಿಗೂ ಕೃತಜ್ಞತೆಯ ನ್ನು ಚಿತ್ರ ತಂಡ ತಿಳಿಸುತ್ತದೆ.

ವರದಿ: ಸಂದೀಪ್ ಡಿ ಜೆ ಶನಿವಾರಸಂತೆ.

NO COMMENTS

LEAVE A REPLY