ವಿಧಾನಸಭಾ ಚುನಾವಣೆಗೆ: ರಾಜಧಾನಿಗೆ ಯೋಧರ ತಂಡ

ವಿಧಾನಸಭಾ ಚುನಾವಣೆಗೆ: ರಾಜಧಾನಿಗೆ ಯೋಧರ ತಂಡ

153
0
SHARE

ಬೆಂಗಳೂರು (ಏ.06.2018):  2018 ರ ವಿಧಾನಸಭಾ ಚುನಾವಣೆಗೆ ಯೋಧರ ನಿಯೋಜನೆ ಮಾಡಲಾಗಿದೆ.  ನೆಲಮಂಗಲಕ್ಕೆ  95 ಜನರ ಇಂಡೋ-ಟಿಬೆಟ್ ಬಾರ್ಡರ್ ಫೋರ್ಸ್ ತಂಡ ಆಗಮಿಸಿದೆ. 

ಕಟ್ಟುನಿಟ್ಟಿನ ಚುನಾವಣೆ ನಡೆಸಲು ಸೇನಾ ಸಿಬ್ಬಂದಿ ಆಗಮಿಸಿದೆ.  ಯೋಧರನ್ನು   ನೆಲಮಂಗಲ ಪೊಲೀಸರು ಬರ ಮಾಡಿಕೊಂಡಿದ್ದಾರೆ.   ಉತ್ತರ ಭಾರತದಿಂದ 1500 ಯೋಧರು  ಆಗಮಿಸಿದ್ದಾರೆ.  ವಿಶೇಷ ರೈಲಿನಲ್ಲಿ ನಗರದ ಕಾಡುಗುಡಿಗೆ ಆಗಮಿಸಿದ್ದಾರೆ. 

ಈ ಭಾಗದ ಜಿಲ್ಲೆಗಳು ಮತ್ತು ನಗರದಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ

NO COMMENTS

LEAVE A REPLY