ಚಿನ್ನದ ಪದಕ ತನ್ನ ಮುಡಿಗೆರಿಸಿಕೊಂಡ ಪೃಥ್ವಿ ನಾಯಕ್..

ಚಿನ್ನದ ಪದಕ ತನ್ನ ಮುಡಿಗೆರಿಸಿಕೊಂಡ ಪೃಥ್ವಿ ನಾಯಕ್..

677
0
SHARE

ಚಿನ್ನದ ಪದಕ ಬಾಚಿದ ಪೃಥ್ವಿ ನಾಯಕ್ 

ಮಡಿಕೇರಿ: ಕೊಡಗಿನ ಶನಿವಾರಸಂತೆಸಮೀಪದ ಹಾರೆಹೊಸುರು ಗ್ರಾಮದ ನಿವಾಸಿ ಪೃಥ್ವಿ ನಾಯಕ್ ಮಡಿಕೇರಿ ಯ ಎಫ್ ಎಂ ಸಿ ಕಾಲೇಜು ವಿದ್ಯಾರ್ಥಿ ಇತ್ತೀಚಿಗೆ ಗೋವಾದಲ್ಲಿ ನಡೆದ ನೇಷನಲ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ೧೯ ವರ್ಷದೊಳಗಿನ ಸೋಲೋ ಬಾಲಿವುಡ್ ವೆಸ್ಟರ್ನ್ ವಿಭಾಗದಲ್ಲಿ ವಿನೋದ್ ಕಕೇರಾ ಮತ್ತು ರಾಹುಲ್ ರಾವ್ ಮಾರ್ಗದರ್ಶನದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದಾರೆ, ಅಲ್ಲದೆ ಥಾಯ್ಲೆಂಡ್ನಲ್ಲಿ ನಡೆಯುವ ಚಾಂಪಿಯನ್ ಶಿಪ್ ಗೆ ಆಯ್ಕೆ ಯಾಗಿದ್ದಾರೆ. ಈ ಚಾಂಪಿಯನ್ ಶಿಪ್ ನಲ್ಲಿ ಚಾಂಪಿಯನ್ ಯಾಗಲೆಂದು ಇಡೀ ಕರ್ನಾಟಕ ಹಾರೈಸುತ್ತದೆ.

ವರದಿ: ಸಂದೀಪ್ ಶನಿವಾರಸಂತೆ.

NO COMMENTS

LEAVE A REPLY