ಐಪಿಎಲ್ ಸ್ಟಾರ್ ಸಂಸ್ಥೆಗೆ ಹ್ಯಾಟ್ರಿಕ್ ಹೀರೊ ರಾಯಭಾರಿ…

ಐಪಿಎಲ್ ಸ್ಟಾರ್ ಸಂಸ್ಥೆಗೆ ಹ್ಯಾಟ್ರಿಕ್ ಹೀರೊ ರಾಯಭಾರಿ…

116
0
SHARE

ಬೆಂಗಳೂರು(ಮಾ.29.2018): ಮುಂಬರುವ ಇಂಡಿಯನ್ ಪ್ರೀಮಿಯಲ್ ಲೀಗ್ (ಐಪಿಎಲ್)ನಲ್ಲಿ ಸ್ಟಾರ್ ಇಂಡಿಯಾದ ಅಧಿಕೃತ ರಾಯಭಾರಿಯಾಗಿ ನಟ  ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್  ಆಯ್ಕೆಯಾಗಿದ್ದಾರೆ.

ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಬಂಗಾಳಿ ಸೇರಿದಂತೆ ಒಟ್ಟು 6 ಭಾಷೆಗಳಲ್ಲಿ ಸ್ಟಾರ್ ಇಂಡಿಯಾ ಈ ಬಾರಿ ಐಪಿಎಲ್ ಪಂದ್ಯಾವಳಿ ನೇರಪ್ರಸಾರ ಮಾಡಲಿದೆ.

ಸ್ಟಾರ್ ಸುವರ್ಣ ಪ್ಲಸ್ ವಾಹಿನಿ ಕನ್ನಡ ಭಾಷೆಯಲ್ಲಿ ಪಂದ್ಯಗಳ ವಿವರಣೆ, ವಿಶ್ಲೇಷಣೆ ನೀಡಲಿದ್ದು ಸ್ಥಳೀಯ ವೀಕ್ಷಕರನ್ನು ಸೆಳೆಯುವ ಸಲುವಾಗಿ ಸ್ಟಾರ್ ಸಂಸ್ಥೆ ನಟ ಶಿವರಾಜ್‌ಕುಮಾರ್‌ ರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ.

NO COMMENTS

LEAVE A REPLY