ಕೆಪಿಸಿಸಿ ಸದಸ್ಯರಾದ ಮೈಸೂರು ಜಿಪಂ ಮಾಜಿ ಅಧ್ಯಕ್ಷೆ …

ಕೆಪಿಸಿಸಿ ಸದಸ್ಯರಾದ ಮೈಸೂರು ಜಿಪಂ ಮಾಜಿ ಅಧ್ಯಕ್ಷೆ …

208
0
SHARE

ಮೈಸೂರು(ಮಾ.14.2018):ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಡಾ ಪುಷ್ಪಾ ಅಮರನಾಥ್ ಅವರಿಗೆ  ಕೆಪಿಸಿಸಿ ಸದಸ್ಯತ್ವ ಒಲಿದಿದೆ.

ಈ ಹಿಂದೆ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪುಷ್ಪಾ ಅಮರನಾಥ್ ಅವರು ಇದೀಗ ಕೆಪಿಸಿಸಿ ಸದಸ್ಯರಾಗಿ ನೇಮಕವಾಗಿದ್ದಾರೆ. ಈ ಮೂಲಕ ಮೈಸೂರು ಭಾಗದಲ್ಲಿ ಮಹಿಳೆಗೆ ಕೆಪಿಸಿಸಿ ಸದಸ್ಯತ್ವ ಸಿಕ್ಕಂತಾಗಿದೆ. ಈ ಭಾಗದಲ್ಲಿ ಸಿ. ಎಂ ಸಿದ್ದರಾಮಯ್ಯ, ಡಾ ಹೆಚ್ ಸಿ ಮಹದೇವಪ್ಪ, ರಿಜ್ವಾನ್ ಹರ್ಷಾದ್, ಕೂಡ ಕೆಪಿಸಿಸಿ ಸದಸ್ಯರಾಗಿದ್ದಾರೆ.

NO COMMENTS

LEAVE A REPLY