ಜೋಗ ಜಲಪಾತ: ನಾಪತ್ತೆಯಾದರು ಜ್ಯೋತಿರಾಜ್

ಜೋಗ ಜಲಪಾತ: ನಾಪತ್ತೆಯಾದರು ಜ್ಯೋತಿರಾಜ್

218
0
SHARE

ಶಿವಮೊಗ್ಗ: ಮಂಗಳವಾರ ಸಂಜೆ ಜೋಗ ಜಲಪಾತದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್ಪತ್ತೆಯಾಗಿದ್ದಾರೆ. ರಾಜಾಫಾಲ್ಸ್ ಕೆಳಗೆ ಬೆಳಗ್ಗೆ 10.30ರ ಹೊತ್ತಿಗೆ ಪತ್ತೆಯಾಗಿರುವ ಅವರನ್ನು ಜಲಪಾತದಿಂದ ಮೇಲಕ್ಕೆ ಕರೆತರಲಾಗುತ್ತಿದೆ. 

ಜೋಗ ಜಲಪಾತಕ್ಕೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಮೃತದೇಹ ಹುಡುಕಲು ಜಲಪಾತಕ್ಕೆ ಇಳಿದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಕತ್ತಲಾದರೂ ವಾಪಸ್ಸು ಬರದೆ ಆತಂಕ ಸೃಷ್ಟಿಯಾಗಿತ್ತು

ಶಿವಮೊಗ್ಗ: ಮಂಗಳವಾರ ಸಂಜೆ ಜೋಗ ಜಲಪಾತದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್ಪತ್ತೆಯಾಗಿದ್ದಾರೆ. ರಾಜಾಫಾಲ್ಸ್ ಕೆಳಗೆ ಬೆಳಗ್ಗೆ 10.30ರ ಹೊತ್ತಿಗೆ ಪತ್ತೆಯಾಗಿರುವ ಅವರನ್ನು ಜಲಪಾತದಿಂದ ಮೇಲಕ್ಕೆ ಕರೆತರಲಾಗುತ್ತಿದೆ.

ಜೋಗ ಜಲಪಾತಕ್ಕೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಮೃತದೇಹ ಹುಡುಕಲು ಜಲಪಾತಕ್ಕೆ ಇಳಿದ ಸಾಹಸಿ ಜ್ಯೋತಿರಾಜ ಅಲಿಯಾಸ್ ಕೋತಿರಾಜ್ ಕತ್ತಲಾದರೂ ವಾಪಸ್ಸು ಬರದೆ ಆತಂಕ ಸೃಷ್ಟಿಯಾಗಿತ್ತು

ಮೃತದೇಹ ಹುಡುಕಲೆಂದು ಮಂಗಳವಾರ ಮಧ್ಯಾಹ್ನ 2.30ರ ಹೊತ್ತಿಗೆ ಜಲಪಾತಕ್ಕೆ ಇಳಿದ ಚಿತ್ರದುರ್ಗದ ಜ್ಯೋತಿರಾಜ್ ರಾತ್ರಿ 9 ಗಂಟೆಯಾದರೂ ವಾಪಸ್‌ ಬಂದಿರಲಿಲ್ಲ. ಮೃತದೇಹ ಹುಡುಕಾಟ ದಲ್ಲಿ  ಜ್ಯೋತಿರಾಜ

ಜ್ಯೋತಿರಾಜ ಈ ಹಿಂದೆ ಜೋಗ ಜಲಪಾತದಲ್ಲಿ ಹಲವು ಮೃತದೇಹಗಳನ್ನು ಹುಡುಕಿ ತೆಗೆದಿದ್ದರು. ಭೋರ್ಗರೆವ ಜಲಪಾತದಲ್ಲಿ ಸ್ವಲ್ಪವೂ ಹೆದರದೆ ಕೆಲವೊಮ್ಮೆ ಮೇಲಿಂದ ಕೆಳಕ್ಕೆ ಇಳಿದು, ಮತ್ತೆ ಕೆಲವು ಬಾರಿ ಕೆಳಗಿನಿಂದ ಮೇಲೆ ಏರಿ ಮೃತದೇಹಗಳನ್ನು ಪತ್ತೆ ಮಾಡಿದ್ದರು.

ವರದಿ: ಸಂದೀಪ್ ಶನಿವಾರಸಂತೆ

NO COMMENTS

LEAVE A REPLY