ಮೈಸೂರಿನಲ್ಲಿ ಭೂಕಂಪ..!

ಮೈಸೂರಿನಲ್ಲಿ ಭೂಕಂಪ..!

300
0
SHARE

ಮೈಸೂರು(ಫೆ.22.2018): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಗೂಢ ಶಬ್ದ ಕೇಳಿಬಂದಿದ್ದು, ಇದರಿಂದ ಆತಂಕಗೊಂಡ ಜನರು ಮನೆಯಿಂದ ಹೊರ ಓಡಿ ಬಂದಿರುವ ಘಟನೆ ನಡೆದಿದೆ.

ನಗರದ ಕುವೆಂಪುನಗರ, ಸರಸ್ವತಿಪುರಂ, ವಿಜಯನಗರ, ಗೋಕುಲಂ ವಿವಿಧ ಬಡಾವಣೆಗಳಲ್ಲಿ ನಿಗೂಢ ಶಬ್ದ ಕೇಳಿ ಬಂದಿದೆ ಎನ್ನಲಾಗುತ್ತಿದ್ದು, ಇದರಿಂದ ಗಾಬರಿಗೊಂಡ ಅಲ್ಲಿನ ಸ್ಥಳೀಯರು ಭೂಮಿ ಕಂಪಿಸಿದೆ ಎಂದು ಮನೆಯಿಂದ ಹೊರ ಬಂದು ಗಾಬರಿಗೊಂಡಿದ್ದಾರೆ. 

NO COMMENTS

LEAVE A REPLY