ಕನಿಷ್ಟ ಪಿಂಚಣಿ ನಿಗಧಿಪಡಿಸುವಂತೆ ಪ್ರತಿಭಟನೆ!

ಕನಿಷ್ಟ ಪಿಂಚಣಿ ನಿಗಧಿಪಡಿಸುವಂತೆ ಪ್ರತಿಭಟನೆ!

172
0
SHARE
ಹೋರಾಟ ನಡೆಸಿದ ಸಂದರ್ಭ

ಮೈಸೂರು(ಫೆ.21.2018): ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ತುಟ್ಟಿ ಭತ್ಯೆ ಜೊತೆಗೆ ಕನಿಷ್ಠ ಪಿಂಚಣಿ 7500ರೂ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಹೋರಾಟ ನಡೆಸಿದ ಸಂದರ್ಭ

ಮೈಸೂರಿನ ಉದಯಗಿರಿಯ ಭವಿಷ್ಯ ನಿಧಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅವರು ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ನಿವೃತ್ತ ನೌಕರರ ವಿವಿಧ ಬೇಡಿಕೆಗಳನ್ನು ಇಡೇರಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 

 

 

 

 

NO COMMENTS

LEAVE A REPLY