ಪ್ರಧಾನಿ ಮೋದಿ ಮೈಸೂರಿಗೆ ಆಗಮನ..

ಪ್ರಧಾನಿ ಮೋದಿ ಮೈಸೂರಿಗೆ ಆಗಮನ..

237
0
SHARE

ಮೈಸೂರು(ಫೆ.18.2018):ನಾಡಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮೈಸೂರಿಗೆ ಆಗಮಿಸಿದರು.

ನಗರದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿಯನ್ನು ರಾಜ್ಯದ ಸಚಿವರು ಶಾಲು ಹೊದ್ದಿಸಿ ಸ್ವಾಗತವನ್ನು ಕೋರಿದರು. ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಿ.ರಂದೀಪ್, ಮುಂತಾದವರು ಸ್ವಾಗತವನ್ನು ಕೋರಿದರು.

ಪ್ರಧಾನಿ ಆದ ಬಳಿಕ ಎರಡನೇ ಬಾರಿಗೆ ಮೈಸೂರಿಗೆ ಪ್ರಯಾಣ ಬೆಳೆಸಿರುವ ಮೋದಿಯವರು ಇಂದು ಮೈಸೂರಿನ ರ್ಯಾಡಿಸನ್ ಬ್ಲೂ ಹೋಟಲ್ ನಲ್ಲಿ ತಂಗಲಿದ್ದಾರೆ.

NO COMMENTS

LEAVE A REPLY