ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದ ಕಮಲ್ ಹಾಸನ್…

ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದ ಕಮಲ್ ಹಾಸನ್…

166
0
SHARE

ನವದೆಹಲಿ(ಫೆ.18.2017): ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.

ತಮಿಳುನಾಡು ಜನತೆಗಾಗಿ ತಾವು ರಾಜಕೀಯ ಪ್ರವೇಶಿಸುವುದು ಅಂತಿಮ. ಇದು ಬದಲಾಯಿಸದ ತೀರ್ಮಾನವಾಗಿರುವುದರಿಂದ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಖ್ಯಾತ ಚಿತ್ರನಟ ಕಮಲ್ ಹಾಸನ್ ಹೇಳಿದ್ದಾರೆ.

ಇದೇ ತಿಂಗಳು ಪಕ್ಷ ಮತ್ತು ಅದರ ತತ್ವಗಳನ್ನು ಪ್ರಕಟಿಸಲಿರುವ ಕಮಲ್ ಹಾಸನ್, ಹಿಂದೂ ಭಯೋತ್ಪಾದನೆ ಒಂದು ಬೆದರಿಕೆಯಾಗಿದ್ದು ಆ ಬಗ್ಗೆ ಆರೋಪಿಸಿಕೊಂಡು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂಬುದು ಅವರ ಅಭಿಪ್ರಾಯ.

ತಯಾರಿ ಹಂತದಲ್ಲಿರುವ ಎರಡು ಚಿತ್ರಗಳನ್ನು ಹೊರತುಪಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಸುದ್ದಿವಾಹಿನಿಗೆ ನೀಡಿದ  ಸಂದರ್ಶನದಲ್ಲಿ ಕಮಲ್ ಹಾಸನ್ ಹೇಳಿದ್ದಾರೆ.

NO COMMENTS

LEAVE A REPLY