ರಮ್ಯಾ’ಗೆ ತಿರುಗೇಟು ಕೊಟ್ಟ ನಟ ಜಗ್ಗೇಶ್..

ರಮ್ಯಾ’ಗೆ ತಿರುಗೇಟು ಕೊಟ್ಟ ನಟ ಜಗ್ಗೇಶ್..

283
0
SHARE

ಬೆಂಗಳೂರು (ಫೆ.05.2018): ನಿನ್ನೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಮಾಜಿ ಸಂಸದೆ ರಮ್ಯಾ ‘ನೀವು ನಶೆಯಲ್ಲಿದ್ದರೆ ಈಗೆ ಆಗೋದು’  ಎಂದು ಟೀಕಿದ್ದರು. ರಮ್ಯಾ ಟೀಕೆಗೆ ಟ್ವೀಟರ್​’​​ನಲ್ಲಿ ನಟ ಜಗ್ಗೇಶ್ ತಿರುಗೇಟು ಕೊಟ್ಟಿದ್ದಾರೆ. ​

ದೊಡ್ಡವರ ಬಗ್ಗೆ ಮಾತಾಡುವ ಮಂದಿಗೆ ವಯಸ್ಸು, ಅನುಭವ ಬೇಕು. ವಿಶ್ವದ ಬಲಿಷ್ಠ ನಾಯಕರೇ ಮೋದಿ ನಾಯಕತ್ವವನ್ನು ಒಪ್ಪಿ ಮೆಚ್ಚಿದ್ದಾರೆ.  ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬಾರದ ಕಾಡುಪಾಪ ಈಕೆ ಎಂದು ಟ್ವೀಟಿಸಿದ್ದಾರೆ.

 

NO COMMENTS

LEAVE A REPLY