ಐಟಿ ದಾಳಿ:ನಟ ಶಾರುಖ್‌ ಖಾನ್‌ ಫಾರ್ಮ್ ಹೌಸ್ ಜಪ್ತಿ…

ಐಟಿ ದಾಳಿ:ನಟ ಶಾರುಖ್‌ ಖಾನ್‌ ಫಾರ್ಮ್ ಹೌಸ್ ಜಪ್ತಿ…

211
0
SHARE

ಬೆಂಗಳೂರು(ಜ.31.2018): ನಟ ಶಾರುಖ್‌ ಖಾನ್‌’ಗೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದಾರೆ.

ಮಹಾರಾಷ್ಟ್ರದ ಅಲಿಭಾಗ್‌ ಪ್ರಾಂತ್ಯದಲ್ಲಿರುವ ನಟ ಶಾರುಖ್‌ ಖಾನ್‌’ಗೆ ಸೇರಿದ್ದರೆನ್ನಲಾದ ಐಶಾರಾಮಿ ಫಾರ್ಮ್ ಹೌಸ್‌ ಅನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಇಲಾಖೆ,  ಕೃಷಿ ಚಟುವಟಿಕೆ ನಡೆಸುವುದಾಗಿ ಹೇಳಿ ಈ ಜಾಗವನ್ನು ಖರೀದಿಸಿಲಾಗಿತ್ತು. ಆದರೆ  ಇಲ್ಲಿ ಯಾವುದೇ ಕೃಷಿ ಸಂಬಂಧಿ ಚಟುವಟಿಕೆ ಮಾಡದೇ ಐಶಾರಾಮಿ ಫಾರ್ಮ್ ಹೌಸ್‌ ಅನ್ನು ಕಟ್ಟಲಾಗಿತ್ತು. ಅಲ್ಲದೇ ಇದಕ್ಕೆ ಶಾರುಖ್‌ ಪರೋಕ್ಷವಾಗಿ ಹಣ ಹಾಕಿದ್ದಾರೆ ಎಂದು ಇಲಾಖೆ ಆರೋಪಿಸಿದೆ.

NO COMMENTS

LEAVE A REPLY