ಬಿಗ್ ಬಾಸ್ ಸೀಸನ್-5 ನಲ್ಲಿ ಎರಡನೇ ಸ್ಥಾನ ಗಳಿಸಿದ ದಿವಾಕರ್..

ಬಿಗ್ ಬಾಸ್ ಸೀಸನ್-5 ನಲ್ಲಿ ಎರಡನೇ ಸ್ಥಾನ ಗಳಿಸಿದ ದಿವಾಕರ್..

600
0
SHARE

ಮೈಸೂರು(ಜ.28.2018):ಬಿಗ್ ಬಾಸ್ 5 ರ ವಿನ್ನರ್ ಯಾರಗಬಹುದು ಎನ್ನುವ ಕುತೂಹಲಕಾರಿ ಪ್ರಶ್ನೆಯೊಂದಿಗೆ ಉತ್ತರ ಸಿಕ್ಕಿದ್ದಲ್ಲೆ ಕಾಮನ್ ಮ್ಯಾನ್ ದಿವಾಕರ್ ಎರಡನೇ ಸ್ಥಾನ ಗಳಿಸಿದ್ದಾರೆ.

 

ಅತ್ಯುತ್ತಮ ಮನರಂಜನಾ ನಂ 1 ರಿಯಾಲಿಟಿ ಶೋ ಹಾಗಿದ್ದ ಕನ್ನಡದ ಬಿಗ್ ಬಾಸ್ ಸೀಸನ್-5 ನಲ್ಲಿ ದಿವಾಕರ್ ಗೆಲುವಿನಬ ಎರಡನೇ ಸ್ಥಾನ ಗಳಿಸಿದ್ದಾರೆ .ಪ್ರಸಿದ್ಧರಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಕಾಮನ್ ಮ್ಯಾನ್ ದಿವಾಕರ್ ಬಿಗ್ ಬಾಸ್ ಸೀಸನ್-5 ನಲ್ಲಿ ಎರಡನೇ ಸ್ಥಾನ ಗಳಿಸಿರುವುದು ಹೆಮ್ಮೆ ಉಂಟು ಮಾಡುವ ವಿಷಯವಾಗಿದೆ.

NO COMMENTS

LEAVE A REPLY