ಬಿಗ್ ಬಾಸ್-5 ಟ್ರೋಫಿಯನ್ನ ಮುಡಿಗೆರಿಸಿಕೊಂಡ ಚಂದನ್ ಶೆಟ್ಟಿ…

ಬಿಗ್ ಬಾಸ್-5 ಟ್ರೋಫಿಯನ್ನ ಮುಡಿಗೆರಿಸಿಕೊಂಡ ಚಂದನ್ ಶೆಟ್ಟಿ…

1257
0
SHARE

ಮೈಸೂರು(ಜ.28.2018):ಬಿಗ್ ಬಾಸ್ 5 ರ ವಿನ್ನರ್ ಯಾರಗಬಹುದು ಎನ್ನುವ ಕುತೂಹಲಕಾರಿ ಪ್ರಶ್ನೆಯೆ ಉತ್ತರ ಸಿಕ್ಕಿದೆ.

ಅತ್ಯುತ್ತಮ ಮನರಂಜನೀಯ ನಂ 1 ರಿಯಾಲಿಟಿ ಶೋ ಹಾಗಿದ್ದ ಕನ್ನಡದ ಬಿಗ್ ಬಾಸ್ ಸೀಸನ್-5 ನಲ್ಲಿ ಚಂದನ್ ಶೆಟ್ಟಿ ಎರಡನೇ ಸ್ಥಾನ ಗೆಲುವಿನ ಟ್ರೋಫಿಯನ್ನ ಗೆದ್ದಿದ್ದಾರೆ.ಯ್ಯೂ ಟುಬ್ ನಲ್ಲಿ ತಮ್ಮದೇ ರ್ಯಾಪ್ ಸಾಂಗ್ ಮೂಲಕ ವಿಷೇಶ ಚಾಪು ಮೂಡಿಸಿದ್ದ ಚಂದನ್ ಶೆಟ್ಟಿ ಈ ಬಾರಿಯ ಬಿಗ್ ಬಾಸ್-5 ಮೊದಲನೇ ಸ್ಥಾನ ಟ್ರೋಫಿಯನ್ನ ಮುಡಿಗೆರಿಸಿಕೊಂಡಿದ್ದಾರೆ.

ಈ ಹಿಂದಿನ 4 ಸೀಸನ್ ಗಳಲ್ಲಿ ಕ್ರಮವಾಗಿ ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶ್ರುತಿ ಹಾಗೂ ಪ್ರಥಮ್ ಅವರು ವಿಜೇತರಾಗಿದ್ದರು.

NO COMMENTS

LEAVE A REPLY