ಬಿಗ್ ಬಾಸ್ ಸಿಸನ್ 5 ರ 3ಸ್ಥಾನ ಗಿಟ್ಟಿಸಿಕೊಂಡ ಜೆಕೆ..

ಬಿಗ್ ಬಾಸ್ ಸಿಸನ್ 5 ರ 3ಸ್ಥಾನ ಗಿಟ್ಟಿಸಿಕೊಂಡ ಜೆಕೆ..

424
0
SHARE

ಮೈಸೂರು(ಜ.28.2018):ಕನ್ನಡ ಮನರಂಜನೀಯ ನಂ 1 ರಿಯಾಲಿಟಿ ಶೋ ಅಂದ್ರೆ ಬಿಗ್ ಬಾಸ್. ಕಿಚ್ಚ ಸುದೀಪ್ ನಡೆಸಿಕೊಡೋ ಬಿಗ್ ಬಾಸ್ ರಿಯಾಲಿಟಿಶೋ ಈ ಭಾರಿ ತುಂಬಾ ಸ್ಪೆಷಲ್ ಆಗಿತ್ತು. ಪ್ರತಿಭಾರಿಯ ಶೋನಲ್ಲಿ ಸೆಲಬ್ರಿಟಿಗಳಿಂದ ಕೂಡಿದ್ದ  ಬಿಗ್ ಬಾಸ್ ಶೋ ಈ ಭಾರಿ ಕಾಮನ್ ಎಂಟ್ರಿ ಪಡೆದು ಮತ್ತಷ್ಟ್ರು ಇಂಟ್ರಸ್ಟಿಂಗ್ ಆಗಿ ಮೂಡಿ ಬರ್ತಿದೆ. 17 ಸ್ಪರ್ಧಿಗಳನ್ನ ಒಳಗೊಂಡು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರಿತಿವಾರ ಒಬ್ಬರಂತೆ ಮನೆಯಿಂದ ಹೊರನಡೆದಿದ್ದು, 5 ಜನ ಸ್ಪರ್ದಿಗಳು ಮಾತ್ರ ಉಳಿದುಕೊಂಡಿದ್ದರು.

ಸದ್ಯ ಬಿಗ್ ಬಾಸ್ ಮನೆಯಿಂದ ಶೃತಿ ಪ್ರಕಾಶ್ ಜೊತೆ ನಿವೇದಿತಾ ಗೌಡ ಸಹ ​ ಹೊರ ನಡೆದಾಗಿತ್ತು.ಅಂತಿಮ ಕಣದಲ್ಲಿ  ಚಂದನ್ ಶೆಟ್ಟಿ, ದಿವಾಕರ್  ಜೆಕೆ ಇದ್ದರು. ಈಗ ಜೆಕೆ ರವರು  ಈ ಬಾರಿಯ ಬಿಗ್ ಬಾಸ್ ಸಿಸನ್ 5 ರ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇಬ್ಬರ ನಡುವೆ ಪೈಪೋಟಿ ಶುರುವಾಗಿದೆ

ಇನ್ನುಳಿದ ಇಬ್ಬರಲ್ಲಿ ಈ ಬಾರಿ ಬಿಗ್’ಬಾಸ್ 5 ರ ವಿನ್ನರ್ ಯಾರಗಬಹುದು ಎನ್ನುವುದು ಕುತೂಹಲಕಾರಿ ಪ್ರಶ್ನೆಯಗಿದೆ. ಹಾಗಿದ್ದರೆ ನಿಜಕ್ಕೂ ಈ ಬಾರಿಯ ಬಿಗ್’ಬಾಸ್ ವಿನ್ನರ್ ಟ್ರೋಫಿಯನ್ನ ಮುಡಿಗೇರಿಸಿಕೊಂಡಿದ್ದು ಚಂದನ್ ಶೆಟ್ಟಿಯಾ ಅಥವಾ ಕಾಮನ್ ಮ್ಯಾನ್ ದಿವಾಕರ್ ಅನ್ನೋದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

NO COMMENTS

LEAVE A REPLY