ಚಾಮರಾಜನಗರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅವ್ಯವಸ್ಥೆ

ಚಾಮರಾಜನಗರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅವ್ಯವಸ್ಥೆ

216
0
SHARE

ಚಾಮರಾಜನಗರ(ಜ.21.2018): ಜಿಲ್ಲೆಯ ಹನೂರಿನಲ್ಲಿ ಏರ್ಪಡಿಸಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕಾರ್ಯಕ್ರಮ ವಿಳಂಬದಿಂದ ಸಭೆಯಲ್ಲಿ ಅವ್ಯವಸ್ಥೆ ಕಾಣಿಸಿಕೊಂಡತು.

ಸಂಜೆ 5 ಗಂಟೆಗೆ ಆರಂಭವಾಗಬೇಕಿದ್ದ ಸಮಾವೇಶ 6 ಗಂಟೆಯಾದರು ಆರಂಭ ಕಾಣದ ಸಮಾವೇಶದಲ್ಲಿ
ಮಧ್ಯಾಹ್ನದಿಂದ ಕಾದು ಸುಸ್ತಾದ ಜನ ಬೇಸರಗೊಂಡು ತಮ್ಮ ತಮ್ಮ ಊರಿನತ್ತ ಕಾಲ್ಕಿತ್ತರು. ಮಾಜಿ ಮುಖ್ಯಮಂತ್ರಿ ಯಡೀಯೂರಪ್ಪನವರನ್ನು ನೋಡಲು ಬಂದ ಬಿಜೆಪಿ ಕಾರ್ಯಕರ್ತರಿಗು ಸಹಾ ನಿರಾಸೆಯು ಉಂಟಾಯಿತು.

ಸಮಾವೇಶಕ್ಕೆ ನಿಗದಿ ಮಾಡಿದ ಸಮಯ ಮುಗಿದರು ಕೂಡ ಆಗಮಿಸದ ಬಿಜೆಪಿ ನಾಯಕರು ಈ ಮೂಲಕ ತಮ್ಮ ನಿರ್ಲಕ್ಷ್ಯವನ್ನು ಮೆರೆದಿದ್ದಾರೆ ಎಂಬುದು ಸಮಾರಂಭದ ಎಲ್ಲಾ ಕಡೆ ಖಾಲಿ ಖಾಲಿ ಕುರ್ಚಿಗಳೇ ಸಾಕ್ಷಿಯಾಗಿದೆ.

NO COMMENTS

LEAVE A REPLY