ಶಾರ್ಟ್ ಸರ್ಕಿಟ್ ನಿಂದ ಕೆನರ ಬ್ಯಾಂಕ್ ಭಸ್ಮ

ಶಾರ್ಟ್ ಸರ್ಕಿಟ್ ನಿಂದ ಕೆನರ ಬ್ಯಾಂಕ್ ಭಸ್ಮ

251
0
SHARE

ವಿಜಯಪುರ(ಜ.19.2018):ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬ್ಯಾಂಕ್ ಬೆಂಕಿಯಿಂದ ಹೊತ್ತಿ ಉರಿದ ಘಟನೆ ವಿಜಯಪುರದ ಸಿಂದಗಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಸಂಗಮ್ ಲಾಡ್ಜ್ ಬಳಿ ಇರುವ ಕೆನರಾ ಬ್ಯಾಂಕ್ ಬೆಂಕಿಗೆ ಆಹುತಿಯಾಗಿದ್ದು, ಬ್ಯಾಂಕ್ ನಲ್ಲಿದ್ದ ದಾಖಲೆಗಳು, ಪೀಠೋಪಕರಣಗಳು ಸಂಪೂರ್ಣ  ಭಸ್ಮವಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ.

NO COMMENTS

LEAVE A REPLY