ಕಲಾ ಜಾಗೃತಿಗಾಗಿ ಫ್ರೆಂಡ್ಸ್ ಫೌಂಡೇಷನ್ ವತಿಯಿಂದ ಚಿತ್ರಕಲಾ ಸ್ಪರ್ಧೆ

ಕಲಾ ಜಾಗೃತಿಗಾಗಿ ಫ್ರೆಂಡ್ಸ್ ಫೌಂಡೇಷನ್ ವತಿಯಿಂದ ಚಿತ್ರಕಲಾ ಸ್ಪರ್ಧೆ

184
0
SHARE

ಮಂಡ್ಯ(ಜ.17.2018):ಸಂಕ್ರಾಂತಿಹಬ್ಬದ ಪ್ರಯುಕ್ತ ಕಲಾ ಜಾಗೃತಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಕಿರುಗಾವಲು ಗ್ರಾಮದ ಬೃಂದಾವನ ಸ್ಕೂಲ್ ಆವರಣದಲ್ಲಿ ಏರ್ಪಡಿಸಲಾಗಿತ್ತು.

ಫ್ರೆಂಡ್ಸ್ ಫೌಂಡೇಷನ್  ಈ ಕಾರ್ಯಕ್ರಮವನ್ನು ಪಡಿಸಿತ್ತು. ಕಾರ್ಯಕ್ರಮದಲ್ಲಿ 200 ಅಧಿಕ ಮಂದಿ ಚಿತ್ರಕಲಾ ಸ್ಪರ್ಧೆಗಳು ಭಾಗವಹಿಸಿದರು ವಿಜೇತ ಅಭ್ಯರ್ಥಿಗಳಿಗೆ ಆಕರ್ಷಕ ಟ್ರೋಪಿ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ವಿಜೇತ ಅಭ್ಯರ್ಥಿಗಳಿಗೆ ಜಿಲ್ಲಾ ಪಂಚಾಯಿ ಸದಸ್ಯ ಸುಜಾತ ಕೆ ಎಂ ಪುಟ್ಟು ರವರು ಟ್ರೋಪಿ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿದರು
ಈ ಸಂದರ್ಭದಲ್ಲಿ ಮಧುಸೂದನ್, ಮಹೇಶ್, ಸುನೀಲ್, ಕೃಪಾಸಾಗರ್, ಹಾಜರಿದ್ದರು

NO COMMENTS

LEAVE A REPLY