ವಿದೇಶಿ ವಿಮಾನದಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ: ನೋಡಿ ಮೆಚ್ಚಿದ ಪ್ರಯಾಣಿಕರು

ವಿದೇಶಿ ವಿಮಾನದಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ: ನೋಡಿ ಮೆಚ್ಚಿದ ಪ್ರಯಾಣಿಕರು

192
0
SHARE

ಬೆಂಗಳೂರು(ಜ.12.2018): ಕನ್ನಡ ಚಿತ್ರರಸಿಕರಿಗೊಂದು ಸಿಹಿಸುದ್ದಿ. ಮೊಟ್ಟಮೊದಲ ಬಾರಿಗೆ ಎಮಿರೇಟ್ಸ್ ಇಂಟರ್ನ್ಯಾಷನಲ್  ವಿಮಾನದಲ್ಲಿ 4 ಕನ್ನಡ ಸದಭಿರುಚಿಯ ಚಿತ್ರಗಳನ್ನು ಎಮಿರೇಟ್ಸ್ ಸಂಸ್ಥೆ ಗುರುತಿಸಿ ತನ್ನ ಪ್ರಯಾಣಿಕರಿಗೆ ನೋಡಲು ಅನುವುಮಾಡಿದೆ.

ಶ್ರೀಕಂಠ, ರಾಜಕುಮಾರ, ಚೌಕ ಹಾಗೂ ಒಂದು ಮೊಟ್ಟೆಯ ಕಥೆ ಚಿತ್ರಗಳನ್ನು ವಿಮಾನದಲ್ಲಿ ಪ್ರದರ್ಶಿಸಿದೆ.  ಶ್ರೀಕಂಠ ಮತ್ತು ರಾಜಕುಮಾರ ಅತಿಹೆಚ್ಚು ಪ್ರಯಾಣಿಕರು ಮೆಚ್ಚಿರುವ ಸಿನಿಮಾ ಎಂದು ಎಮಿರೇಟ್ಸ್ ನಿಂದ ತಿಳಿದುಬಂದಿದೆ.

NO COMMENTS

LEAVE A REPLY