ನರೇಂದ್ರ ಮೋದಿ 21ನೇ ಶತಮಾನದ ಶ್ರೇಷ್ಠ ನಟ: ಜಿಗ್ನೇಶ್ ಮೇವಾನಿ

ನರೇಂದ್ರ ಮೋದಿ 21ನೇ ಶತಮಾನದ ಶ್ರೇಷ್ಠ ನಟ: ಜಿಗ್ನೇಶ್ ಮೇವಾನಿ

186
0
SHARE

ನವದೆಹಲಿ(ಜ.4.2018): ಪ್ರಧಾನಿ  ನರೇಂದ್ರ ಮೋದಿ 21ನೇ ಶತಮಾನದ ಅತ್ಯುತ್ತಮ ಶ್ರೇಷ್ಠ ನಟ ಎಂದು ದಲಿತ ಮುಖಂಡ ಹಾಗೂ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಜಿಗ್ನೇಶ್ ಮೇವಾನಿ, ’21ನೇ ಶತಮಾನದಲ್ಲಿ ವಿಶ್ವದ ಶ್ರೇಷ್ಠ ನಟ ಭಾರತದಲ್ಲಿ ಉದಯಿಸುತ್ತಾರೆ ಎಂದು ನಾಸ್ಟ್ರಾಡಮಸ್ ಭವಿಷ್ಯ ನುಡಿದಿದ್ದ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇತ್ತೀಚೆಗೆ  ದಲಿತರ ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ್ದ ಭಾಷಣವೊಂದರ ವಿಡಿಯೋ ತುಣುಕನ್ನು ಕೂಡ ಮೇವಾನಿ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.  

NO COMMENTS

LEAVE A REPLY