ಪಾಕಿಸ್ತಾನ ಜೈಲುಗಳಲ್ಲಿ 457 ಭಾರತೀಯರು

ಪಾಕಿಸ್ತಾನ ಜೈಲುಗಳಲ್ಲಿ 457 ಭಾರತೀಯರು

198
0
SHARE

ಇಸ್ಲಾಮಾಬಾದ್(ಜ.2.2018):ಕಿಸ್ತಾನದ ವಿವಿಧ ಜೈಲುಗಳಲ್ಲಿ 399 ಬೆಸ್ತರೂ ಸೇರಿದಂತೆ 457 ಭಾರತೀಯ ಕೈದಿಗಳು ಇದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಕಚೇರಿ ತಿಳಿಸಿದೆ.

ರಾಜಧಾನಿ ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈ ಕಮಿಷನ್‍ಗೆ ಇಂದು ಪಾಕಿಸ್ತಾನ ಹಸ್ತಾಂತರಿಸಿರುವ ಪಟ್ಟಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಮೇ 21,2008ರ ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ತಾನವು ಜನವರಿ 1 ಮತ್ತು ಜುಲೈ 1 ರಂದು ಉಭಯ ದೇಶಗಳಲ್ಲಿರುವ ಕೈದಿಗಳು ಮತ್ತು ಸೆರೆಯಾಳುಗಳ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು. ಆ ಒಪ್ಪಂದ ಪ್ರಕಾರ ಪಾಕ್ ಪಟ್ಟಿಯನ್ನು ನೀಡಿದೆ.

NO COMMENTS

LEAVE A REPLY