ರಾಜಕೀಯ ಪ್ರವೇಶ ಖಚಿತ ಪಡಿಸಿದ ರಜನಿಕಾಂತ್

ರಾಜಕೀಯ ಪ್ರವೇಶ ಖಚಿತ ಪಡಿಸಿದ ರಜನಿಕಾಂತ್

173
0
SHARE

ಚೆನ್ನೈ(ಡಿ.31.2017): ತಮಿಳುನಾಡಿನಲ್ಲಿ ಜಯಲಲಿತಾ ಪರ್ವ ಮುಗಿದ ಮೇಲೆ ಅನೇಕ ರಾಜಕೀಯ ಮೇಲಾಟಗಳು ನಡೆದಿವೆ. ಈಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೊಸ ಪಕ್ಷ ಕಟ್ಟಲು ನಿರ್ಧರಿಸುವ ಮೂಲಕ ರಾಜಕೀಯಕ್ಕೆ ದುಮಕಿದ್ದಾರೆ.

ಚೆನ್ನೈನ ರಾಘವೇಂದ್ರ ಹಾಲ್‌ನಲ್ಲಿ ಅಭಿಮಾನಿಗಳ ಜೊತೆ ರಜನಿ ಸಂವಾದ ನಡೆಸಿದರು. ಈ ಸಂಧರ್ಭದಲ್ಲಿ ‘ನಾನು ಸ್ವಂತ ಪಕ್ಷ ಸ್ಥಾಪಿಸುತ್ತಿದ್ದೇನೆ. ತಮಿಳುನಾಡಿನ ಎಲ್ಲ 234 ಕ್ಷೇತ್ರಗಳಲ್ಲಿಯೂ ಚುನಾವಣೆ ಎದುರಿಸುತ್ತೇವೆ. ಅಷ್ಟೇಯಲ್ಲ, ಲೋಕಸಭೆ ಚುನಾವಣಾ ಅಖಾಡಕ್ಕೂ ಇಳಿಯುತ್ತೇವೆ’ ಎಂದು ತಲೈವಾ ತಿಳಿಸಿದ್ದಾರೆ.

NO COMMENTS

LEAVE A REPLY