ಮೈಸೂರು ಮಾಗಿ ಉತ್ಸವದಲ್ಲಿ ಆಕರ್ಷಣೆಯಾದ ಗಂಧದ ಸಸಿ ಮಳಿಗೆ

ಮೈಸೂರು ಮಾಗಿ ಉತ್ಸವದಲ್ಲಿ ಆಕರ್ಷಣೆಯಾದ ಗಂಧದ ಸಸಿ ಮಳಿಗೆ

244
0
SHARE

ಮೈಸೂರು (ಡಿ.30.2017):ನಗರದಲ್ಲಿ ಅದ್ದೂರಿಯಾಗಿ ಆರಂಭವಾಗಿರುವ ಮೈಸೂರು ಮಾಗಿ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿ ಶ್ರೀಗಂಧದ ಮಳಿಗೆ ಕಾಣುತ್ತಿದೆ.

 

ಚಳಿಗಾಲದಲ್ಲಿ ನಡೆಯುವ ಮಾಗಿ ಉತ್ಸವವು ಪ್ರವಾಸೋದ್ಯಮ ಇಲಾಖೆಯಿಂದ ನಡೆಯುವ ಸುಂದರ ಕಾರ್ಯಕ್ರಮವಾಗಿದೆ.ಮುಂಜಾನೆಯಿಂದಲೇ ಪ್ರಾರಂಭವಾಗಿರಯವ ಉತ್ಸವದಲ್ಲಿ ಹಲವಾರು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೂ ವಿವಿಧ ಮಳಿಗೆಗಳು ಒಳಗೊಂಡಿದೆ. ಇದರಲ್ಲಿ ವಿಶೇಷವಾಗಿ ಗಂಧದಗುಡಿ ಫೌಂಡೇಶನ್ ಮತ್ತು ಮಾನವ್ ವಿಕಾಸ ಫೌಂಡೇಶನ್ ವತಿಯಿಂದ S-12 ಕ್ರಮಸಂಖ್ಯೆಯ ಮಳಿಗೆಯಲ್ಲಿ ಗಂಧದ ಸಸಿಗಳನ್ನು ಇಡಲಾಗಿದ್ದು, ಆಗಮಿಸಿದ ಪ್ರವಾಸಿಗರು ಮತ್ತು ಸಾರ್ವಜನಿಕರ ಗಮನವನ್ನು ಸೆಳೆಯುತ್ತದೆ.

-ಬೆನಾಚಂ

NO COMMENTS

LEAVE A REPLY