ಹೊಸ ವರ್ಷದಂದು ಪಾಲಿಕೆ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ 5ಲಕ್ಷ ಉಡುಗೊರೆ

ಹೊಸ ವರ್ಷದಂದು ಪಾಲಿಕೆ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ 5ಲಕ್ಷ ಉಡುಗೊರೆ

229
0
SHARE

ಬೆಂಗಳೂರು(ಡಿ.28.2017):ಹೊಸ ವರ್ಷದ ದಿನದಂದು ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು,” ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ಘೋಷಿಸಿದ್ದಾರೆ.

”ಜ. 1ರಂದು ಸಹಜ ಹೆರಿಗೆಯಿಂದ ಜನಿಸಿದ ಹೆಣ್ಣು ಮಗು ಮತ್ತು ಪಾಲಿಕೆ ಆಯುಕ್ತರ ಹೆಸರಿನಲ್ಲಿ ಜಂಟಿ ಖಾತೆ ತೆರೆದು 5 ಲಕ್ಷ ರೂ. ಠೇವಣಿ ಇಡಲಾಗುವುದು. ಇದರಲ್ಲಿ ಬರುವ ಬಡ್ಡಿ ಹಣವನ್ನು ಮಗುವಿನ ವಿದ್ಯಾಭ್ಯಾಸಕ್ಕೆ ನೀಡಲಾಗುವುದು,” ಎಂದು ಹೇಳಿದರು.

NO COMMENTS

LEAVE A REPLY