ಕ್ರಿಸ್ ಮಸ್: ಮೈಸೂರಿಗೆ ಹರಿದು ಬಂದ ಪ್ರವಾಸಿಗರ ದಂಡು…

ಕ್ರಿಸ್ ಮಸ್: ಮೈಸೂರಿಗೆ ಹರಿದು ಬಂದ ಪ್ರವಾಸಿಗರ ದಂಡು…

161
0
SHARE

ಮೈಸೂರು(ಡಿ,25,2017):ಇಂದು ಕ್ರಿಸ್ ಮಸ್ ಸಡಗರ,  ನೂತನ ಹೊಸವರ್ಷಾರಂಭಕ್ಕೆ ಕೆಲವೇ ದಿನಗಳಷ್ಟೆ ಬಾಕಿ, ಈ ಜತೆಗೆ ಮಾಗಿ ಸಂಭ್ರಮ, ಇವೆಲ್ಲದಕ್ಕೆ ಸಾಕ್ಷಿಯಾಗುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಮೈಸೂರಿನಲ್ಲಿ 10 ದಿನಗಳ ಕಾಲ ಮಾಗಿ ಸಂಭ್ರಮ ಮನೆ ಮಾಡಿದೆ. ಹಾಗೆಯೇ ಕ್ರಿಸ್ ಮಸ್, ಹೊಸವರ್ಷಾರಂಭಕ್ಕಾಗಿ ಪ್ರವಾಸಿಗರ ದಂಡು ಮೈಸೂರಿಗೆ  ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಬೆಟ್ಟದಲ್ಲಿ ಫುಲ್ ಟ್ರಾಫಿಕ್ ಜಾಂ ಉಂಟಾಗಿದ್ದು, ಸುಮಾರು 2 ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್ನಲಾಗುತ್ತಿದೆ.

ಬೆಟ್ಟದ ಕೆಳಗಡೆಯಿಂದ ತುದಿಯವರೆಗೂ ವಾಹನಗಳು  ಸಾಲುಗಟ್ಟಿ ನಿಂತಿದ್ದು, ಟ್ರಾಫಿಕ್ ಕ್ಲೀಯರ್ ಮಾಡೋದಕ್ಕೆ ಪೋಲಿಸರು  ಹರಸಾಹಸ ಪಡುತ್ತಿದ್ದಾರೆ.

NO COMMENTS

LEAVE A REPLY