#ಮಹಿಷಮರ್ಧನ

  799
  0
  SHARE

  #ಮಹಿಷಮರ್ಧನ.

  ಚಾಮುಂಡೇಶ್ವರಿ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು ಕಾರಣವಿಷ್ಟೇ ಅದು ಇಂದಿನ ಮುಖ್ಯಮಂತ್ರಿ ಸಿದ್ರಾಮಯ್ಯ ಪ್ರತಿನಿದಿಸುತ್ತಿದ್ದ ಕ್ಷೇತ ಈ ಕ್ಷೇತ್ರ ಸಿದ್ರಾಮಯ್ಯ ಪ್ರತಿನಿಧಿಸುವುದಕ್ಕೆ ಮುಂಚೆ ಜಯದೇವರಾಜು ಅರಸು ಎಂಬಾತ ಪ್ರತಿನಿಧಿಸುತ್ಥಿದ್ದು ತನ್ನ ಸುದೀರ್ಘ ಗೆಲುವಿನಿಂದಾಗಿ ಹಿನಕಲ್ ಅರಸು ಎಂದೇ ಪ್ರಖ್ಯಾತಿ ಹೊಂದಿದ್ದ ಮನುಷ್ಯ ಹೀಗಿರುವಾಗ 1983 ರಲ್ಲಿ ಚುನಾವಣೆ ಘೋಷಣೆಯಾಯಿತು ಅದೇ ವೇಳೆಗೆ ಪ್ರಖ್ಯಾತ ವಕೀಲರಿದ ಪ್ರೊ ಚಿಕ್ಕಬೋರಯ್ಯನವರ ಅಧೀನದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ಸಿದ್ರಾಮಯ್ಯನವರಿಗೆ ಆಪ್ತರಾದ ರಾಜಕೀಯ ಪ್ರವೇಶಕ್ಕೆ ಕಾರಣೀಭೂತರಾದವರೆಂದರೆ ಕೆಂಪೀರೇಗೌಡ ಕೂಡ್ನಳ್ಳಿ ಮಲ್ಲಪ್ಪ ಹಾಗು ಜಿ ಟಿ ದೇವೇಗೌಡ ಈ ವೇಳೆಗಾಗಲೆ ಚಿಕ್ಕಬೋರಯ್ಯನವರು ಶಾಸಕರಾಗಿದ್ದವರು ಸಿದ್ರಾಮಯ್ಯ ಇವರ ಬಳಿ ಕಲಿಯಲು ಬರುವ ಹೊತ್ತಿಗೇ ಜಿ ಟಿ ದೇವೇಗೌಡ ಎಂಬ ವಾಮನಮೂರ್ತಿ ಸಹಕಾರ ಕ್ಷೇತ್ರದ ಮೂಲಕ ರಾಜಕೀಯ ಸಂಪರ್ಕಕ್ಕೆ ಬಂದು ಚಿಕ್ಕಬೋರಯ್ಯನವರಿಂದ ಎಲ್ಲಾ ತರಹದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು ಜತೆಗೆ ಸಿದ್ರಾಮಯ್ಯರ ಹೀಗಿರುವಾಗ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚಿಕ್ಕಬೋರಯ್ಯನವರ ಸಲಹೆ ಮೇರೆಗೆ ಲೋಕದಳ ಪಕ್ಷದಿಂದ ತಕ್ಕಡಿ ಗುರುತಿನಲ್ಲಿ ಸಿದ್ರಾಮಯ್ಯ ಸ್ಪರ್ಧಿಸುವಂತೆ ಚಿಕ್ಕಬೋರಯ್ಯ ಮಲ್ಲಪ್ಪ ಜಿ ಟಿ ದೇವೇಗೌಡರು ಸಿದ್ರಾಮಯ್ಯಗೆ ಸಲಹೆ ಇತ್ತರು ಠೇವಣಿಗೆ ಬೇಕಾದ ಹಣವನ್ನು ಸಹ ಸಂಗ್ರಹಿಸಿ ಕೈಗಿತ್ತು ನಾಮಪತ್ರ ಸಲ್ಲಿಸುವಂತೆ ಹೇಳಿ ಜತೆಗಿದ್ದರು.
  ಹೀಗಿರುವಾಗ ನಾಮಪತ್ರ ವಾಪಸ್ ಪಡೆಯುವ ದಿನಾಂಕದ ವೇಳೆಗೆ ಸಿದ್ರಾಮಯ್ಯನವರಿಗೆ ಒಂದು ರೀತಿಯ ಭಯ ಶುರು ಆಯಿತು ಈ ಪ್ರಭಾವಿ ಹಿನಕಲ್ ಅರಸು ಮುಂದೆ ನಾ ನಿಲ್ಲಕಾದದ ಗೆಲ್ಲಕಾದದ ಎಂಬವರ ಭಾಷೆಯಲ್ಲಿ ಚಿಂತಿಸಿದ ಸಿದ್ರಾಮಯ್ಯ ಯಾರಿಗೂ ಹೇಳದಂತೆ ನಾಮಪತ್ರ ವಾಪಸ್ ಪಡೆಯಲು ತೀರ್ಮಾನಿಸಿ ಕಡೆಯ ದಿನ ಯಾರಿಗೂ ಹೇಳದೆ ಚುನಾವಣ ಕಚೇರಿಯತ್ತ ಹೆಜ್ಜೆ ಇಟ್ಪರು ಸಿದ್ರಾಮಯ್ಯರ ಮನಸ್ಥಿತಿಯನ್ನ ಅರಿತಿದ್ದ ಅವರ ಸ್ನೇಹಿತರು ಚಿಕ್ಕಬೋರಯ್ಯರ ಅಂಬಾಸಿಡರ್ ಕಾರಿನಲ್ಲಿ ಹುಡುಕ ಹೊರಟರು ಕಡೆಗೇ ಮಾರ್ಗ ಮದ್ಯೆ ಅವರನ್ನ ಕಂಡು ಅನಾಮತ್ತಾಗಿ ಕಾರಿನಲ್ಲಿ ಎತ್ತಿ ಕೂರಿಸಿಕೊಂಡು ಒಂದು ಕಡೆ ವೀರಶೈವ ಕೂಡ್ನಳ್ಳಿ ಮಲ್ಲಪ್ಪ ಒಂದು ಕಡೆ ಒಕ್ಕಲಿಗ ಜಿ ಟಿ ದೇವೇಗೌಡ ಮುಂದೆ ಕಾರು ಚಾಲಕ ಒಕ್ಕಲಿಗ ಚಿಕ್ಕಬೋರಯ್ಯ ಅವರನ್ನು ವಾಪಸಾತಿ ಸಮಯ ಮುಗಿಯುವರೆಗೇ ಸುತ್ತಿಸಿ ನಂತರ ಚುನಾವಣೆ ಎದುರಿಸುವಂತೆ ಸಲಹೆ ಧೈರ್ಯ ನೀಡೀ ಲೋಕದಳದ ತಕ್ಕಡಿ ಗುರುತಿಗೆ ಮತಕ್ಕಾಗಿ ಪ್ರಚಾರ ಮಾಡಿ ಅವರನ್ನು ಗೆಲ್ಲುವಿನ ದಡ ಸೇರಿಸಿದರು.
  ಹಿನಕಲ್ ಅರಸರನ್ನು ಸೋಲಿಸಿದವ ಅಂತ ಅಂದಿನ ಕಾಲಕ್ಕೆ ಬಹಳ ದೊಡ್ಡ ವಿಷಯದ ಚರ್ಚೆಗೆ ಆಹಾರವಾದರು ಇದಕ್ಕೆ ಸೂಕ್ತ ಬೆಲೆಯಿತ್ತು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕನ್ನಡ ಕಾವಲು ಸಮಿತಿಗೇ ಅಧ್ಯಕ್ಷರನ್ನಾಗೀ ಮಾಡಿದರು ನಂತರದ ದಿನಗಳಲ್ಲಿ ಅವರನ್ನು ಜನತಾಪಕ್ಷದ ಪಡಸಾಲೆಗೆ ತಂದು ನಿಲ್ಲಿಸಿ ರಾಜಕೀಯ ಹಾದಿಗೆ ಹೊಸ ತಿರುವು ತಂದಿಟ್ಟು ಶಾಸಕ ಮಂತ್ರಿ ಉಪಮುಖ್ಯಮಂತ್ರಿ ಆಗಿ ನಂತರದ ರಾಜಕೀಯ ವಿಧ್ಯಾಮಾನಗಳಲ್ಲಿ ಜನತಾ ಪಕ್ಷ ತೊರೆದು ಕಾಂಗ್ರೆಸ್ ಸೇರಿ ಇಂದಿನ ರಾಜ್ಯದ ಮುಖ್ಯಮಂತ್ರಿ ಆಗುವವರೆಗಿನ ಈ ಕಥೆಯ ಸಾರಾಂಶ ಇಷ್ಟೇ.
  ಅಂದು ಪ್ರಥಮ ಬಾರಿಗೆ ಚುನಾಯಿತರಾಗುವಾಗ ಸಿದ್ರಾಮಯ್ಯಗೇ ಸಹಕರಿಸಿದವರು ಬೆನ್ನಿಗೆ ನಿಂತವರು ಕುರುಬ ಸಮೂದಾಯದ ಯಾವ ನಾಯಕನ್ನಲ್ಲ ಸ್ನೇಹಿತರಲ್ಲ ಬದಲಿಗೆ ಒಕ್ಕಲಿಗ ಚಿಕ್ಕಬೋರಯ್ಯ ಜಿ ಟಿ ದೇವೇಗೌಡ ಹಾಗು ವೀರಶೈವ ಮಲ್ಲಪ್ಪ ನಂತರದಲ್ಲಿ ಹೆಚ್ ಡಿ ದೇವೇಗೌಡ ಆದರೆ ಇಂದು ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿರುವವರು ಯಾರು? ಅವರು ಸ್ಮರಿಸುತ್ತಿರುವುದು ಯಾರನ್ನ? ಜಿ ಟಿ ದೇವೇಗೌಡರು ಇವರಿಗೆ ಸ್ನೇಹಿತರ ಸಮಕಾಲೀನ ಸ್ನೇಹಿತರ ಅಥವ ಶಿಷ್ಯರ?
  ಒಬ್ಬ ನಾಯಕ ಹುಟ್ಟುತ್ತಾ ಜಾತ್ಯಾತೀತವಾದಿ ಅಧಿಕಾರ ಬರುತ್ತಾ ಅದಕ್ಕೆ ವಿಮುಖನಾಗುತ್ತಾನೆ ಎಂಬುದಕ್ಕೆ ಇದು ಉದಾಹರಣೆಯಾಗಬಹುದು ಆದರೆ ಮಾನ್ಯ ಮುಖ್ಯಮಂತ್ರಿಯವರು ಇಂದಿಗೂ ಅದನ್ನು ಕ್ಷಣಮಾತ್ರ ಸ್ಮರಿಸಿಕೊಂಡರೆ ಸಾಕು ನಡೆದು ಬಂದ ಹಾದಿಯನ್ನೊಮ್ಮೆ ತಿರುಗಿ ನೋಡಿದರೆ ಸಾಕು ಅಲ್ಲಿ ಕಾಣಸಿಗುವುದು ಮರೀಗೌಡ ಕೆಂಪಯ್ಯ ಹೆಚ್ ಎಂ ರೇವಣ್ಣ ವಿಶ್ವನಾಥ್ ಅಲ್ಲ ಬದಲಿಗೇ ಒಕ್ಕಲಿಗ ಕೆಂಪೀರೇಗೌಡರು ಚಿಕ್ಕಬೋರಯ್ಯನವರು ಜಿ ಟಿ ದೇವೇಗೌಡರು ಮಲ್ಲಪ್ಪನವರು ರಾಮಕೃಷ್ಣ ಹೆಗಡೇ ಹೆಚ್ ಡಿ ದೇವೇಗೌಡರು ಹೀಗೇ ಹಲವು ಮುಖಗಳು ಕಾಣುತ್ತವೆ ಅಂದಿಗೆ ಅವರು ನಿಮ್ಮನ್ನು ಅವರು ರಕ್ಷಿಸಿದ್ದು ಪೋಷಿಸಿದ್ದು ನೀವು ಸಿದ್ರಾಮಯ್ಯ ಅಂತ ಮಾತ್ರವೇ ಹೊರತು ನೀವೊಬ್ಬ ಕುರುಬ ಅಥವ ಕುರುಬರ ನಾಯಕ ಅಂತಲ್ಲ ಅರ್ಥ ಮಾಡ್ಕೊಳೀ ಸಿದ್ರಾಮಯ್ಯನವರೆ..

  ಒಕ್ಕಲಿಗ ವಿರೋಧಿ ಸಿದ್ದುವಿನ ರಾಜಕೀಯ ಅಂತ್ಯ ಒಕ್ಕಲಿಗರಿದಲೆ ಆಗಲಿ
  ಅದು ಚಾಮುಂಡೇಶ್ವರಿ ಕ್ಷೇತ್ರದಲ್ಲೆ ಆಗಲಿ.

  ಸತೀಶ್ ಗೌಡ
  ಮೈಸೂರು

  NO COMMENTS

  LEAVE A REPLY