ಬಿಜೆಪಿ ಯುವಮೋರ್ಚ ಕಾರ್ಯಕಾರಿ ಸದಸ್ಯರಾಗಿ ದೀಪಕ್ ರವರು ನೇಮಕ

ಬಿಜೆಪಿ ಯುವಮೋರ್ಚ ಕಾರ್ಯಕಾರಿ ಸದಸ್ಯರಾಗಿ ದೀಪಕ್ ರವರು ನೇಮಕ

729
0
SHARE

ಮೈಸೂರು(ಡಿ.18.2017):ನಗರದ ಜಿಲ್ಲಾ ಬಿಜೆಪಿ ಯುವಮೋರ್ಚ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ದೀಪಕ್ ಎಸ್ ರವರು ನೇಮಕಗೊಂಡಿದ್ದಾರೆ.

ಶ್ರೀನಿವಾಸ್ ರವರ ಪುತ್ರರಾದ ದೀಪಕ್ ರವರು ಮೂಲತಃ ಮೈಸೂರು ನಗರದ ಕೆ.ಜಿ ಕೊಪ್ಪಲಿನ ನಿವಾಸಿಗಳಾಗಿದ್ದು, ಪ್ರಸ್ತುತ ನಿವೇದಿತಾ ನಗರದಲ್ಲಿ ವಾಸವಿದ್ದಾರೆ.

ಈ ಕುರಿತು ದೀಪಕ್ ರವರ ಉತ್ತಮ ಕಾರ್ಯ ವೈಕರಿಯನ್ನು ಗಮನಿಸಿ ಈ ಸ್ಥಾನವನ್ನು ನೀಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಗೋಕುಲ್ ಗೋವರ್ಧನ್ ತಿಳಿಸಿದರು ಹಾಗೂ ತಮ್ಮ ಅಮೂಲ್ಯವಾದ ಸಮಯವನ್ನು ಸಂಘಟನೆಗೆ ನೀಡಿ ಪಕ್ಷವನ್ನು ಬಲಿಷ್ಠಗೊಳಿಸಬೇಕೆಂದು ಆಶಿಸಿದರು.

NO COMMENTS

LEAVE A REPLY