ಪೊರಕೆ ಹಿಡಿದು ಕಛೇರಿ ಸ್ವಚ್ಚಗೊಳಿಸಿದ ಜಿಲ್ಲಾಧಿಕಾರಿ ಡಿ.ರಂದೀಪ್

ಪೊರಕೆ ಹಿಡಿದು ಕಛೇರಿ ಸ್ವಚ್ಚಗೊಳಿಸಿದ ಜಿಲ್ಲಾಧಿಕಾರಿ ಡಿ.ರಂದೀಪ್

206
0
SHARE

ಮೈಸೂರು(ಡಿ.16.2017):ಸ್ವಚ್ಚ ಮೈಸೂರು ಅಭಿಯಾನದ ಹಿನ್ನೆಲೆ. ನಗರದ ಜಿಲ್ಲಾಧಿಕಾರಿ ಆವರಣ ಹಾಗೂ ಕಛೇರಿ ಸಭಾಂಗಣದ ಕಸವನ್ನು ಜಿಲ್ಲಾಧಿಕಾರಿ ರಂದೀಪ್ ಸ್ವತಃ ಪೊರಕೆ ಹಿಡಿದು ಕಸ ಗೂಡಸಿದರು.

ಜಿಲ್ಲಾಧಿಕಾರಿಗಳಿಗೆ ಪಾಲಿಕೆ ಆಯುಕ್ತ ಜಗದೀಶ್, ಪಾಲಿಕೆ ಆರೋಗ್ಯ ಅಧಿಕಾರಿ ಡಾ ನಾಗರಾಜ್, ಸೇರಿ ಜೊತೆಗೆ ಸಿಬ್ಬಂದಿಗಳು ಸಾಥ್ ನೀಡಿದರು.

ಪ್ರತಿ ನಿತ್ಯ ಸಾವಿರಾರು ಜನ ಈ ಕಛೇರಿಗೆ ಭೇಟಿ ಕೊಡ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮ ಕಛೇರಿ,ನಮ್ಮ ಮನೆಗಳನ್ನ ನಾವು ಸ್ವಚ್ಚವಾಗಿಡಬೇಕು, ಅದು ನಮ್ಮ ಜವಾಬ್ದಾರಿಯು ಕೂಡ ಆಗಿದೆ ಎಂದು ಸಾರ್ವಜನಿಕರಿಗೆ ಮಾನ್ಯ ಜಿಲ್ಲಾಧಿಕಾರಿಗಳು ಕರೆ ನೀಡಿದರು.

NO COMMENTS

LEAVE A REPLY