ರಾಣಿ ತ್ರಿಷಿಕಾ ಕುಮಾರಿ ಮತ್ತು ಪುಟಾಣಿ ರಾಜಕುಮಾರನ ಮೊದಲ ಭಾವಚಿತ್ರ ನೋಡಬೇಕೆ….?

ರಾಣಿ ತ್ರಿಷಿಕಾ ಕುಮಾರಿ ಮತ್ತು ಪುಟಾಣಿ ರಾಜಕುಮಾರನ ಮೊದಲ ಭಾವಚಿತ್ರ ನೋಡಬೇಕೆ….?

325
0
SHARE

ಮೈಸೂರು(ಡಿ.7,2017): ಮೈಸೂರುಸಂಸ್ಥಾನದ ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​​ ಪತ್ನಿಯಾಗಿರುವ ತ್ರಿಷಿಕಾ ಕುಮಾರಿ ಮತ್ತು ಪುಟಾಣಿ ರಾಜಕುಮಾರನ ಮೊದಲ ಭಾವಚಿತ್ರ ಹೀಗೆದೆ.

ಇಂದಿರಾನಗರದಲ್ಲಿರುವ ಕ್ಲೌಡ್ ಮೈಮ್​ ಮೆಟರ್ನಿಟಿ ಹಾಸ್ಪಿಟಲ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾಯಿ ಮಗನು ಒಟ್ಟಿಗೆ ಇರುವ ಭಾವಚಿತ್ರ ತೆರೆಕಂಡಿದ್ದು ಅರಮನೆನಗರಿಯ ಜನತೆಯು ಕಣ್ತುಂಬಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

NO COMMENTS

LEAVE A REPLY