ಹುಚ್ಚವೆಂಕಟ್ ಗೆ ಹೆಲ್ಮೆಟ್ ನಿಂದ ಹೊಡೆದ ಯುವಕ

ಹುಚ್ಚವೆಂಕಟ್ ಗೆ ಹೆಲ್ಮೆಟ್ ನಿಂದ ಹೊಡೆದ ಯುವಕ

207
0
SHARE

ಬೆಂಗಳೂರು(ಡಿ,2,2017):ನಟ ನಿರ್ದೇಶಕ ಹುಚ್ಚವೆಂಕಟ್ ಗೆ ಯುವಕನೊಬ್ಬ ಹೆಲ್ಮೆಟ್ ನಿಂದ ಥಳಿಸಿರುವ ಘಟನೆ ನಡೆದಿದೆ.

ನಗರದ ಯಶವಂತಪುರದಲ್ಲಿ ನವೆಂಬರ್ 29 ರಂದು ಈ ಘಟನೆ ನಡೆದಿದೆ. ಹುಚ್ಚವೆಂಕಟ್ ಊಟ ತೆಗೆದುಕೊಂಡು ವಾಪಸ್ ಬರುತ್ತಿದ್ದಾಗ ಕ್ಷುಲ್ಲಕ ಕಾರಣಕ್ಕೆ ನಟ ಹುಚ್ಚವೆಂಕಟ್ ಹಾಗೂ ಯುವಕನ ನಡುವೆ ಮಾತಿನ ಚಕಮಕಿ ಬೆಳೆದಿದೆ. ಇಬ್ಬರು ಕೂಡ ಕೈ ಮಿಲಾಯಿಸುವ ವೇಳೆ ಯುವಕ ಹೆಲ್ಮೆಟ್ ನಿಂದ ಹುಚ್ಚವೆಂಕಟ್ ಗೆ ರಭಸದಿಂದ ಥಳಿಸಿದ್ದಾನೆ.

ಹುಚ್ಚವೆಂಕಟ್ ಗೆ ಯುವಕನು ಹೊಡೆಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

NO COMMENTS

LEAVE A REPLY