ಅಕ್ಷರ ಜಾತ್ರೆಯಲ್ಲಿ ಅಗ್ನಿ ಅವಗಡ:ತಪ್ಪಿದ ಅನಾಹುತ

ಅಕ್ಷರ ಜಾತ್ರೆಯಲ್ಲಿ ಅಗ್ನಿ ಅವಗಡ:ತಪ್ಪಿದ ಅನಾಹುತ

256
0
SHARE

ಮೈಸೂರು(ನ,26,2017):ಅಖಿಲ ಭಾರತ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ  ಪ್ರಧಾನ ವೇದಿಕೆ ಬಳಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು.

ವೇದಿಕೆ ಬಲ ಭಾಗದ ವಿದ್ಯುತ್ ದೀಪಗಳ ಸಮೀಪ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿದ್ದ ಪ್ರೇಕ್ಷಕರು ಅದನ್ನ ಪತ್ತೆ ಮಾಡಿದ್ದಾರೆ. ವಿದ್ಯುತ್ ಸಹಾಯಕರು ತಕ್ಷಣ ಸ್ವಲ್ಪದರಲ್ಲೇ ಬೆಂಕಿ ಆರಿಸಿದ್ದು ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ. ಬೆಂಕಿ ಕಾಣಿಸಿಕೊಂಡ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು

NO COMMENTS

LEAVE A REPLY