ಮೈಸೂರು ವಿವಿ ಪ್ರಭಾರ ಕುಲಪತಿಗಳಾಗಿ ಪ್ರೊ. ಸಿ. ಬಸವರಾಜು

ಮೈಸೂರು ವಿವಿ ಪ್ರಭಾರ ಕುಲಪತಿಗಳಾಗಿ ಪ್ರೊ. ಸಿ. ಬಸವರಾಜು

193
0
SHARE

ಮೈಸೂರು(ನ.23,2017):ಪ್ರತಿಷ್ಠಿತ ಮೈಸೂರು ವಿಶ್ವ ವಿದ್ಯಾನಿಲಯದ ಪ್ರಭಾರ ಕುಲಪತಿಯಾಗಿ ಪ್ರೊ.ಸಿ. ಬಸವರಾಜು ಇಂದು ಅಧಿಕಾರ ಸ್ವೀಕರಿಸಿದರು.

ಇದುವರೆಗೂ ಪ್ರಭಾರ ಕುಲಪತಿಯಾಗಿದ್ದ ಪ್ರೊ. ದಯಾನಂದ ಮಾನೆಯವರ ಅಧಿಕಾರವಧಿ ನಿನ್ನೆಗೆ ಅಂತ್ಯಗೊಂಡಿತ್ತು. ಇಂದು ದಯಾನಂದ ಮಾನೆಯವರಿಂದ ಬಸವರಾಜು ಅಧಿಕಾರ ವಹಿಸಿಕೊಂಡರು.

ಕಳೆದ ಹತ್ತು ತಿಂಗಳಿನಿಂದ ಮೈಸೂರು ವಿ.ವಿ ಯ ಕುಲಪತಿ ಸ್ಥಾನ ಖಾಲಿಯಿದ್ದು, ಹಾಗಾಗಿ ಪ್ರಭಾರ ಕುಲಪತಿಗಳೇ ಆಡಳಿತ ನಡೆಸುವಂತಾಗಿದೆ.

NO COMMENTS

LEAVE A REPLY