ರಾಜಶೇಖರ್ ಕೋಟಿ ಅವರ ಅಂತಿಮ ದರ್ಶನಕ್ಕೆ ಸಿಎಂ ಬರುವ ಸಾಧ್ಯತೆ : ಡಿ ಸಿ ರಂದೀಪ್

ರಾಜಶೇಖರ್ ಕೋಟಿ ಅವರ ಅಂತಿಮ ದರ್ಶನಕ್ಕೆ ಸಿಎಂ ಬರುವ ಸಾಧ್ಯತೆ : ಡಿ ಸಿ ರಂದೀಪ್

194
0
SHARE

ಮೈಸೂರು(ನ,23,2017):ಹಿರಿಯ ಪತ್ರಕರ್ತ ರಾಜಶೇಖರ್ ಕೋಟಿ ಅವರಿಗೆ ಪೊಲೀಸ್ ಹಾನರ್ ನೊಂದಿಗೆ ಗೌರವ ವಂದನೆ ಸಲ್ಲಿಸಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಇಂದು ಹೃದಯಾಘಾತದಿಂದ ನಿಧನರಾದ ಹಿರಿಯ ಪತ್ರಕರ್ತ ರಾಜಶೇಖರ್ ಕೋಟಿ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಡಿ ರಂದೀಪ್, ರಾಜಶೇಖರ್ ಕೋಟಿ ಅಂತ್ಯ ಸಂಸ್ಕಾರಕ್ಕೆ ಸಿ ಎಂ ಬರುವ ಸಾಧ್ಯತೆ ಇದೆ. ಈ ಕಾರಣಕ್ಕೆ ವಿಶೇಷ ವಿಮಾನ ಕೂಡ ರೆಡಿ ಇದೆ. ಸಂಜೆ ನಾಲ್ಕು ಘಂಟೆಗೆ ವಿಶೇಷ ವಿಮಾನದಲ್ಲಿ ಮುಖ್ಯಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಯಿಂದ ಹೊರಡಲು ವಿಶೇಷ ವಿಮಾನ ಕೂಡ ರೆಡಿ ಇದೆ. ಸಂಜೆ 5 ಗಂಟೆಯ ಒಳಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಮಾಧ್ಯಮ ಹೇಳಿದರು.

ಹಾಗೆಯೇ ಇಂದು ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮೈಸೂರಿಗೆ ಆಗಮಿಸಿ ಅಂತಿಮ ದರ್ಶನ ಪಡೆಯಲಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

NO COMMENTS

LEAVE A REPLY