ರಾಸಲೀಲೆ ವಿಡಿಯೋದಲ್ಲಿರುವುದು ನಿತ್ಯಾನಂದ ಸ್ವಾಮಿಯೇ ಎಂದು ಖಚಿತ

ರಾಸಲೀಲೆ ವಿಡಿಯೋದಲ್ಲಿರುವುದು ನಿತ್ಯಾನಂದ ಸ್ವಾಮಿಯೇ ಎಂದು ಖಚಿತ

258
0
SHARE

ಬೆಂಗಳೂರು(ನ,22,2017):ನಿತ್ಯಾನಂದ ಸ್ವಾಮೀಜಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಪಟ್ಟ ವಿಡಿಯೋದಲ್ಲಿರುವುದು ನಿತ್ಯಾನಂದ ಸ್ವಾಮಿಯೇ ಎಂಬುದು ಎಫ್ ಎಸ್ ಎಲ್ ವರದಿಯಲ್ಲಿ ದೃಡಪಟ್ಟಿದೆ.

ಚಿತ್ರನಟಿಯೊಬ್ಬರ ಜೊತೆ ರಾಸಲೀಲೆ ನಡೆಸಿದ್ದ ನಿತ್ಯಾನಂದ ರಾಸಲೀಲೆ ವಿಡೀಯೋದಲ್ಲಿ ಇರೋದು ನಾನಲ್ಲ. ಗ್ರಾಫಿಕ್ಸ್​​ ಮೂಲಕ ನನ್ನ ಚಾರಿತ್ಯವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.ವೀಡಿಯೋ ಪರೀಕ್ಷಿಸಿ ತನಿಖೆಯ ವರದಿ ನೀಡಿರುವ ದೆಹಲಿ ವಿಧಿವಿಜ್ಞಾನ ಇಲಾಖೆ, ವಿಡಿಯೋದಲ್ಲಿ ಇರುವುದು ನಿತ್ಯಾನಂದ ಸ್ವಾಮಿಯೇ ಎಂದು  ಉಲ್ಲೇಖಿಸಿದೆ.

ನಿತ್ಯಾ ರಾಸಲೀಲೆ ಸಂಬಂಧ ನೂರಾರು ಸಾಕ್ಷಿ ಕಲೆ ಹಾಕಿದ್ದ ಸಿಐಡಿ ತಂಡ ಅಂದಿನ ಸಿಐಡಿ ಡಿಐಜಿ ಚರಣ್ ರೆಡ್ಡಿ ದೆಹಲಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪರೀಕ್ಷೆ ನಡೆಸಿದ ಎಫ್’ಎಸ್‌ಎಲ್  ದೃಢಪಡಿಸಿದೆ. ಎಫ್ ಎಸ್ ಎಲ್  ಅಸಿಸ್ಟೆಂಟ್ ಡೈರೆಕ್ಟರ್ ಸಿಪಿ ಸಿಂಗ್ ರದಿ ನೀಡಿದ್ದಾರೆ.

NO COMMENTS

LEAVE A REPLY