ಕನ್ನಡ ಸಾಹಿತ್ಯ ಸಮ್ಮೇಳನ: ಜಗಜೀವನರಾಮ್ ಭವನದಲ್ಲಿ ನೋಂದಣಿ ಪ್ರಾರಂಭ

ಕನ್ನಡ ಸಾಹಿತ್ಯ ಸಮ್ಮೇಳನ: ಜಗಜೀವನರಾಮ್ ಭವನದಲ್ಲಿ ನೋಂದಣಿ ಪ್ರಾರಂಭ

269
0
SHARE

ಮೈಸೂರು(ನ,21,2017):ನಗರದ ಜಗಜೀವನರಾಮ್ ಭವನದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿಯು ಪ್ರಾರಂಭವಾಗಿದೆ.

ಪಡುವಾರಳ್ಳಿ ಆದಿಪಂಪ ರಸ್ತೆಯಲ್ಲಿರುವ ಜಗಜೀವನರಾಮ್ ಭವನದ ಮೊದಲನೇ ಮಹಡಿಯಲ್ಲಿ ನೋಂದಣಿ ಪ್ರಾರಂಭವಾಗಿದ್ದು. ಸಾಹಿತ್ಯ ಸಮ್ಮೇಳನದಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು ನೋಂದಣಿ ಮಾಡಿಸಬಹುದು. ನೋಂದಣಿ ಶುಲ್ಕ.250ರೂ ಆಗಿದ್ದು, ನಾಳೆ ಕೊನೆಯ ದಿನಾಂಕವಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಡಳಿತ ಅಧಿಕಾರಿಗಳಾದ ಮಾನ್ಯ ಜಿ.ಎಸ್ ಸೋಮಶೇಖರ್ ರವರು, ನೋಂದಣಿ ವಿಭಾಗದ ಅಧ್ಯಕ್ಷರಾದ ವೆಂಕಟೇಶ್, ಜಿ.ಪ.ಅಧ್ಯಕ್ಷರಾದ ನಹೀಮಾ ಸುಲ್ತಾನ, ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಜಗದೀಶ್ ಹಾಗೂ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಗೆವೀರೇಶ್ ಮತ್ತು ರೋಟರಿ ಸದಸ್ಯರು ಪಾಲ್ಗೊಂಡಿದ್ದರು.
-ಚಂದ್ರಶೇಖರ್ ಬಿ.ಎನ್

NO COMMENTS

LEAVE A REPLY