ವಿವಾದಕ್ಕೆ ಗ್ರಾಸವಾದ ಶಬರಿಮಲೆಗೆ ಮಹಿಳೆ ಪ್ರವೇಶ

ವಿವಾದಕ್ಕೆ ಗ್ರಾಸವಾದ ಶಬರಿಮಲೆಗೆ ಮಹಿಳೆ ಪ್ರವೇಶ

250
0
SHARE

ಶಬರಿಮಲೆ(ನ.20,2017):50 ವರ್ಷದ ಒಳಗಿನ ಮಹಿಳೆಯೊಬ್ಬರು, ಕೇರಳದ ಆರೋಗ್ಯ ಸಚಿವ ಕೆ.ಕೆ. ಶೈಲಜಾ ಅವರ ಜೊತೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಿದ್ದು ಹಲಹು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಮಹಿಳೆಯೊಬ್ಬರು ಆರೋಗ್ಯ ಸಚಿವರ ಜೊತೆ ದೇವಾಲಯ ಪ್ರವೇಶಿಸಿದ ಬಗ್ಗೆ ವಿಡಿಯೋ ಮತ್ತು ಫೋಟೋ ಹರಿ ದಾಡುತ್ತಿವೆ. ಇದಕ್ಕೆ ತಿರುವಾಂಕೂರು ದೇವಸ್ವಂ ಮಂಡಳಿ ಹೊಣೆ ಎಂದು ಹಿಂದು ಸಂಘಟನೆಗಳು ಆರೋಪಿಸಿವೆ. ಈ ನಡುವೆ 31 ವರ್ಷದ ಮಹಿಳೆಯೊ ಬ್ಬಳು ಇಲ್ಲಿನ ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಿಸಲು ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ. ಆಂಧ್ರ ಮೂಲದ ಮಹಿಳೆಯನ್ನು ದೇವಾಲಯದ ಮೆಟ್ಟಿಲ ಬಳಿಯೇ ತಡೆದು ಹೊರಗೆ ಕಳುಹಿಸಲಾಗಿದೆ. ದೇವಾಲಯದ ಸಂಪ್ರದಾಯದ ಪ್ರಕಾರ, 10 ರಿಂದ 50 ವರ್ಷದ ಒಳಗಿನ ಮಹಿಳೆರು ದೇವಾಲಯದ ಒಳ ಪ್ರವೇಶಿಸುವಂತಿಲ್ಲ. 

NO COMMENTS

LEAVE A REPLY