2017ರ ವಿಶ್ವಸುಂದರಿ ಕಿರೀಟ ಗಿಟ್ಟಿಸಿದ ಭಾರತದ ಮಾನುಷಿ ಛಿಲ್ಲರ್

2017ರ ವಿಶ್ವಸುಂದರಿ ಕಿರೀಟ ಗಿಟ್ಟಿಸಿದ ಭಾರತದ ಮಾನುಷಿ ಛಿಲ್ಲರ್

215
0
SHARE

ಹಾಂಕಾಂಗ್(ನ,18.2017):ಚೀನಾದಲ್ಲಿ ನಡೆದ 2017ರ ವಿಶ್ವಸುಂದರಿ ಕಿರೀಟವನ್ನು ಭಾರತ ಮೂಲದ ಮಾನುಷಿ ಛಿಲ್ಲರ್ ಮುಡಿಗೆರಿಸಿಕೊಂಡಿದ್ದಾರೆ

2016ರ ವಿಶ್ವಸುಂದರಿ ಕಿರೀಟ ವಿಜೇತೆ ಸ್ಟೇಫಾನಿ ಡೆಲ್ ವ್ಯಾಲೆ ರವರು ಕಿರೀಟವನ್ನು ಮಾನುಷಿ ಛಿಲ್ಲರ್ ಗೆ ತೊಡಸಿದರು. ಹರಿಯಾಣ ಮೂಲದ ವೈದ್ಯದಂಪತಿಗಳ ಪುತ್ರಿಯಾದ ಇವರು ಸೋನೆಪತ್ ನಲ್ಲಿನ ಮಹಿಳೆಯರ ಭಗತ್ ಪೂಲ್ ಸಿಂಗ್ ಸರ್ಕಾರಿ ವೈದ್ಯಕೀಯ ಪದವಿಧರೆಯಾಗಿದ್ದಾರೆ.

39 ಸ್ವರ್ಧಾರ್ಥಿಗಳಲ್ಲಿ ಜಯಶೀಲರಾದ ಛಿಲ್ಲರ್, ಭಾರತದಲ್ಲಿ ಅದಿನೇಳು ವರ್ಷದ ಬಳಿಕ ವಿಶ್ವಸುಂದರಿ ಕಿರೀಟ ಧರಿಸಿದ ಆರನೇಯ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

NO COMMENTS

LEAVE A REPLY